ಪ್ಯಾಂಟ್ ಧರಿಸದೆ ರಸ್ತೆಯಲ್ಲಿ ಓಡಾಡುತ್ತಿರುವ ಆಂಕರ್;ಈ ಕಣ್ಣಲ್ಲಿ ಇನ್ನೇನು ನೋಡ್ಬೇಕೋ ಎಂದ ನೆಟ್ಟಿಗರು

Published : Apr 18, 2023, 09:18 AM IST

ಪ್ಯಾಂಟ್‌ ಹಾಕದೆ ರಸ್ತೆಗಿಳಿದ ಆಂಕರ್ ಶ್ರವಂತಿ. ಲೈಮ್ ಲೈಟ್‌ ಜೀವನ ಉಳಿಸಿಕೊಳ್ಳುವ ಪ್ರಯತ್ನ ಬೇಡ ಎಂದ ನೆಟ್ಟಿಗರು....   

PREV
16
ಪ್ಯಾಂಟ್ ಧರಿಸದೆ ರಸ್ತೆಯಲ್ಲಿ ಓಡಾಡುತ್ತಿರುವ ಆಂಕರ್;ಈ ಕಣ್ಣಲ್ಲಿ ಇನ್ನೇನು ನೋಡ್ಬೇಕೋ ಎಂದ ನೆಟ್ಟಿಗರು

ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ನಟಿಸಿರುವ ಪುಷ್ಪ ಸಿನಿಮಾ ಸಂದರ್ಶನ ವೇಳೆ ಲೈಮ್‌ಲೈಟ್‌ಗೆ ಬಂದ ತೆಲುಗು ನಿರೂಪಕಿ ಶ್ರವಂತಿ ಚೋಕಾರಪು.

26

ಶ್ರವಂತಿ ಚೋಕಾರಪು ಮತ್ತೆ ಸುದ್ದಿಯಲ್ಲಿ ಇರಲು ಕಾರಣ ಆಕೆ ಇನ್‌ಸ್ಟಾಗ್ರಾಂನಲ್ಲಿ ಅಪ್ಲೋಡ್ ಮಾಡಿರುವ ಪ್ಯಾಂಟ್‌ಲೆಸ್‌ ಫೋಟೋ ವೈರಲ್ ಆಗುತ್ತಿದೆ. 

36

ಕೆಂಪು ಹಾರ್ಟ್‌ ಡಿಸೈನ್ ಇರುವ ಬಿಸ್ಕೆಟ್‌ ಬಣ್ಣದ ಸ್ವೆಟರ್‌ ಧರಿಸಿರುವ ಶ್ರವಂತಿ ಚೋಕಾರಪು ಪ್ಯಾಂಟ್ ಧರಿಸಿಲ್ಲ. ಮ್ಯಾಜ್ ಆಗುವಂತೆ ಚಪ್ಪಲಿ ಧರಿಸಿದ್ದಾರೆ ಅಷ್ಟೆ. 

46

ಡ್ರೆಸ್‌ ಚೆನ್ನಾಗಿದೆ ಪ್ಯಾಂಟ್ ಧರಿಸಬೇಕು, ನಮ್ಮ ಕಣ್ಣನನ್ನು ತಂಪು ಮಾಡುವ ಅಗತ್ಯವಿಲ್ಲ, ಲೈಮ್‌ಲೈಟ್‌ ಜೀವನದಲ್ಲಿ ಉಳಿಯುವ ಪ್ರಯತ್ನ ಮಾಡಬೇಡಿ ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ. 

56

ಯುಟ್ಯೂಬ್‌ ಚಾನೆಲ್‌ ಮೂಲಕ ನಿರೂಪಕಿಯಾಗಿ ಜರ್ನಿ ಆರಂಭಿಸಿದ ಶ್ರವಂತಿ ಚೋಕಾರಪು, ಪುಷ್ಪ ಸಂದರ್ಶನ ನಂತರ ಬಿಗ್ ಬಾಸ್ ತೆಲುಗು ಓಟಿಟಿ ಆಫರ್ ಪಡೆಯುತ್ತಾರೆ. 

66

ಶ್ರವಂತಿ ಚೋಕಾರಪು ಮದುವೆಯಾಗಿದ್ದಾರೆ ಆದರೂ ಪೆಡ್ಡೆ ಹುಡುಗರ ಕ್ರೇಜ್ ಕಡಿಮೆ ಆಗಿಲ್ಲ. ದಿನದಿಂದ ದಿನಕ್ಕೆ ಇನ್‌ಸ್ಟಾಗ್ರಾಂ ಫಾಲೋವರ್ಸ್‌ ಕೂಡ ಹೆಚ್ಚಾಗುತ್ತಿದ್ದಾರೆ. 

Read more Photos on
click me!

Recommended Stories