ಮಾಡರ್ನ್‌ ಲುಕ್‌ನಲ್ಲಿ ರಂಜನಿ: ಸೌಂದರ್ಯವೆಲ್ಲ ನಿಮ್ಮಲಿದೆ ಎಂದ ಫ್ಯಾನ್ಸ್

First Published | Jan 23, 2021, 3:13 PM IST

ಕನ್ನಡತಿ ಧಾರವಾಹಿ ನಟಿ ರಂಜನಿ ರಾಘವನ್ ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್. ಎರಡು ದಿನಗಳೊಗೊಮ್ಮೆಯಾದರೂ ಹೊಸ ಪೋಸ್ಟ್ ಹಾಕುತ್ತಲೇ ಇರುತ್ತಾರೆ ಈಕೆ. ಇತ್ತೀಚೆಗೆ ನಟಿ ಮಾಡಿದ ಪೋಸ್ಟ್‌ಗೆ ಫ್ಯಾನ್ಸ್ ಕಮೆಂಟ್ ಹೇಗಿತ್ತು ನೋಡಿ

ನಟಿ ರಂಜನಿ ರಾಘವನ್ ದಿನಾ ದಿನಾ ಕ್ಯೂಟ್ ಆಗ್ತಿದ್ದಾರೆ. ಹಾಗೆಯೇ ಅವರ ಜನಪ್ರಿಯತೆಯೂ ಹೆಚ್ಚುತ್ತಲೇ ಇದೆ.
ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುವ ನಟಿ ಇತ್ತೀಚೆಗೆ ಮಾಡರ್ನ್ ಫೋಟೋಸ್ ಶೇರ್ ಮಾಡಿಕೊಂಡಿದ್ದಾರೆ.
Tap to resize

ನಟಿ ಚಂದದ ಫೋಟೋ ಶೇರ್ ಮಾಡಿಕೊಂಡು ಬಿ ಯುವರ್ ಓನ್ ಸನ್‌ಶೈನ್ ಎಂದು ಕ್ಯಾಪ್ಶನ್ ಕೊಟ್ಟಿದ್ದರು.
ಇದಕ್ಕೆ ಬಹಳಷ್ಟು ಜನ ಅಭಿಮಾನಿಗಳು ಕಮೆಂಟ್ ಮಾಡಿದ್ದು, ಒಬ್ಬ ಅಭಿಮಾನಿ ಸೌಂದರ್ಯವೆಲ್ಲಾ ನಿಮ್ಮಲ್ಲೆ ಇಹುದೋ, ನಿಮ್ಮಿಂದಲೇ ಸೌಂದರ್ಯವೋ ಎಂದು ಕಾವ್ಯಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ.
ಪುಟ್ಟಗೌರಿ ಮದುವೆ ಸೀರಿಯಲ್ ಮೂಲಕ ಕನ್ನಡತಿಗರ ಮನ ಗೆದ್ದ ನಟಿ ಈಗ ಕನ್ನಡತಿಯಾಗಿ ಕನ್ನಡಿಗೆ ಮನಸು ಗೆದ್ದಿದ್ದಾರೆ
ಇತ್ತೀಚೆಗಷ್ಟೇ ಕಲರ್ಸ್ ಕುಟುಂಬದ ಅನುಬಂಧ ಅವಾರ್ಡ್‌ ಕೂಡಾ ಗೆದ್ದಿದ್ದಾರೆ.

Latest Videos

click me!