ಇದೀಗ ‘ಶ್ರೀರಸ್ತು ಶುಭಮಸ್ತು’, ಸೀರಿಯಲ್ ನಲ್ಲಿ ನಟಿಸುತ್ತಿರುವ ದೀಪಾ ಇದಕ್ಕೂ ಮೊದಲು ಮಿಥುನ ರಾಶಿ, ಹಿಟ್ಲರ್ ಕಲ್ಯಾಣ, ಜೀವ ಹೂವಾಗಿದೆ’ ಮುಂತಾದ ಸೀರಿಯಲ್‌ಗಳಲ್ಲಿ ಅಭಿನಯಿಸಿದ್ದಾರೆ. ವಿಲನ್, ಸಾಧು, ನಾಯಕಿ ಹೀಗೆ ಎಲ್ಲಾ ಪಾತ್ರಕ್ಕೂ ಸೈ ಎನಿಸುವ ದೀಪಾ ಕಟ್ಟೆಯವರಿಗೆ ನಮ್ಮ ಕಡೆಯಿಂದಲೂ ಹುಟ್ಟು ಹಬ್ಬದ ಶುಭಾಶಯಗಳು