Published : Dec 05, 2019, 02:57 PM ISTUpdated : Dec 05, 2019, 05:13 PM IST
ಒಂದು ಕಾಲದಲ್ಲಿ ಬುದ್ಧಿವಂತರಿಗೂ ತಲೆ ಕೆಡಿಸಿದ ಚಿತ್ರ 'ಎ'. ಹೆಸರೇ ವಿಚಿತ್ರವಾಗಿದ್ದು, ಟ್ಯಾಗ್ ಲೈನ್ 'ಬುದ್ಧಿವಂತರಿಗೆ ಮಾತ್ರ...' ಎಂದು ಹೇಳಿದ್ದರಿಂದ ಈ ಚಿತ್ರದ ಬಗ್ಗೆ ಸಹಜವಾಗಿಯೇ ಪ್ರೇಕ್ಷಕ ಅಪಾರ ನಿರೀಕ್ಷೆಯನ್ನು ಇಟ್ಟುಕೊಂಡು ಚಿತ್ರ ವೀಕ್ಷಿಸಿದ್ದ. ಉಪ್ಪಿಯ ವಿಚಿತ್ರ ಡೈಲಾಗ್ಸ್, ಮ್ಯಾನರಿಸಂ, ನಟನೆ ಜತೆಗೆ ನಟಿ ಚಂದನಾ ಕನ್ನಡಿಗರ ಹೃದಯ ಗೆಲ್ಲುವಲ್ಲಿ ಯಶಸ್ವಿಯಾಗಿದ್ದರು. ಇವರು ಅವರೇನಾ?