Published : Nov 27, 2019, 06:10 PM ISTUpdated : Nov 27, 2019, 06:24 PM IST
ಜನಪ್ರಿಯ ಮೆಸೆಜಿಂಗ್ ಸೇವೆ ವಾಟ್ಸಪ್ ತನ್ನ ಬಳಕೆದಾರರಿಗೆ ಕೆಲವು ಹೊಸ ಫೀಚರ್‌ಗಳನ್ನು ಬಿಡುಗಡೆಮಾಡಿದೆ. ಬರೇ ಟೆಕ್ಸ್ಟ್ ಚಾಟಿಂಗ್‌ಗೆ ಸೀಮಿತವಾಗಿದ್ದ ವಾಟ್ಸಪ್ ಈಗ ಹೇಗಿದೆ ಎಂದು ವಿವರಿಸುವ ಅಗತ್ಯವಿಲ್ಲ. ಎಂದಿನಂತೆ, ವಾಟ್ಸಪ್ ತನ್ನ ಹೊಸತುಗಳ ಪಟ್ಟಿಗೆ ಇನ್ನೊಂದಿಷ್ಟು ಫೀಚರ್‌ಗಳನ್ನು ಸೇರಿಸಿದೆ.