ಸಿಎಂಗೆ ಪತ್ರಿಕೆ ನೀಡಿ ಆಹ್ವಾನಿಸಿದ ಸಚಿವ ಸುರೇಶ್ ಕುಮಾರ್

Suvarna News   | Asianet News
Published : Nov 18, 2020, 02:00 PM ISTUpdated : Nov 18, 2020, 02:16 PM IST

ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರನ್ನು ಸಚಿವ  ಸುರೇಶ್ ಕುಮಾರ್ ಆಹ್ವಾನ ಪತ್ರಿಕೆ ನೀಡಿ ಆಹ್ವಾನಿಸಿದ್ದಾರೆ

PREV
16
ಸಿಎಂಗೆ ಪತ್ರಿಕೆ ನೀಡಿ ಆಹ್ವಾನಿಸಿದ ಸಚಿವ ಸುರೇಶ್ ಕುಮಾರ್

ನವೆಂಬರ್ 25-26 ರೊಂದು ಮಲೆ ಮಹದೇಶ್ವರ ಬೆಟ್ಟ ದಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಲು ನಡೆಯುತ್ತಿರುವ ಕಾರ್ಯಕ್ರಮದ ಆಹ್ವಾನಪತ್ರಿಕೆಯನ್ನು ಮುಖ್ಯಮಂತ್ರಿಗಳಿಗೆ ನೀಡಿ ಕಾರ್ಯಕ್ರಮಕ್ಕೆ ಆಹ್ವಾನಿಸಿದೆ ಸಚಿವ ಸುರೇಶ್ ಕುಮಾರ್

26

ವಿಧಾನಸೌಧದಲ್ಲಿ ಸಿಎಂಗೆ ಅಹ್ವಾನ ಪತ್ರ ಕೊಟ್ಟು ಅಹ್ವಾನಿಸಿದ ಸುರೇಶ್ ಕುಮಾರ್..

36

ಮುಖ್ಯಮಂತ್ರಿಗಳು ಮಲೆ ಮಹದೇಶ್ವರ ಸ್ವಾಮಿ ಬೆಟ್ಟದ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರೂ ಹೌದು...

46

ಮಲೆ ಮಹದೇಶ್ವರ ಬೆಟ್ಟದಲ್ಲಿ 25 ರಂದು ಬುಧವಾರ ಸಂಜೆ ಪ್ರಾಧಿಕಾರದ ಸಭೆಯ ಅಧ್ಯಕ್ಷತೆಯನ್ನು ಮುಖ್ಯಮಂತ್ರಿಗಳು ವಹಿಸಿ ಕಲಾಪಗಳನ್ನು ನಡೆಸಿಕೊಡಲಿದ್ದಾರೆ..

56

26.11.2020 ಗುರುವಾರದಂದು  ಪೂರ್ಣಗೊಂಡಿರುವ ಕಾಮಗಾರಿಗಳ ಉದ್ಘಾಟನೆ ಮತ್ತು ಪ್ರಾಧಿಕಾರ ಕೈಗೊಳ್ಳಲು ನಿಶ್ಚಯಿಸಿರುವ ಕಾಮಗಾರಿಗಳ ಶಿಲಾನ್ಯಾಸ ಮುಖ್ಯಮಂತ್ರಿ ಕಾರ್ಯಕ್ರಮವನ್ನು ನಡೆಸಿಕೊಡಲಿದ್ದಾರೆ..

66

ಕಾರ್ಯಕ್ರಮದಲ್ಲಿ ಸುತ್ತೂರು ಮಠದ ಪೂಜ್ಯ ಸ್ವಾಮೀಜಿಗಳು ಹಾಗೂ ಸಾಲೂರು ಮಠದ ಪೂಜ್ಯ ಸ್ವಾಮೀಜಿಗಳು ಸಾನಿಧ್ಯವನ್ನು ನೀಡಲಿದ್ದಾರೆ..
ಇದೇ ಸಂದರ್ಭದಲ್ಲಿ ಮುಜರಾಯಿ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿಯವರಿಗೂ ಸಹ ಕಾರ್ಯಕ್ರಮಕ್ಕೆ ಆಹ್ವಾನಿಸ ಸುರೇಶ್ ಕುಮಾರ್...

click me!

Recommended Stories