ಹಲವು ಸಮುದಾಯಗಳನ್ನ ಸಾಮಾಜಿಕವಾಗಿ,ಶೈಕ್ಷಣಿಕವಾಗಿ, ಆರ್ಥಿಕವಾಗಿ ಮೇಲೆತ್ತುವ ದೃಷ್ಟಿಯಿಂದ ನಿಗಮಗಳನ್ನ ರಚನೆ ಮಾಡಿದ್ದಾರೆ. ಇತರ ಸಮುದಾಯಗಳ ಅಭಿವೃದ್ಧಿಗೂ ಸಿಎಂ ನಿಗಮಗಳನ್ನ ಸ್ಥಾಪಿಸಿ ಅನುಕೂಲ ಮಾಡಿಕೊಟ್ಟಿದ್ದಾರೆ. ಅದರಂತೆ ಲಿಂಗಾಯತ ಸಮುದಾಯಕ್ಕೂ ಅನುಕೂಲ ಮಾಡಿಕೊಡಬೇಕೆಂದು ಸ್ವಾಮೀಜಿಗಳು ಕೋರಿದ್ದಾರೆ.