ಮಾಲಾಧಾರಿಯಾಗಿ ಅಯ್ಯಪ್ಪ ದರ್ಶನ ಪಡೆದ ಡಿಸಿಎಂ ಅಶ್ವಥ್ ನಾರಾಯಣ
First Published | Mar 17, 2021, 8:57 AM ISTಶಬರಿಮಲೆ(ಮಾ.17): ಕೇರಳ ಚುನಾವಣೆಯ ಬಿಜೆಪಿ ಸಹ ಪ್ರಭಾರಿಯೂ ಆಗಿರುವ ಡಿಸಿಎಂ ಸಿ. ಎನ್. ಅಶ್ವತ್ಥನಾರಾಯಣ ಚುನಾವಣಾ ಪ್ರಚಾರದ ಮಧ್ಯೆ ಶಬರಿಮಲೆಗೆ ಮಾಲಾಧಾರಿಯಾಗಿ ತೆರಳಿ ಅಯ್ಯಪ್ಪ ಸ್ವಾಮಿಯ ದರ್ಶನ ಪಡೆದಿದ್ದಾರೆ.