ಆಗಸ್ಟ್ 17ಕ್ಕೆ ಶಿವಮೊಗ್ಗಕ್ಕೆ ಆಗಮಿಸಲಿದ್ದಾರೆ ಕೇಂದ್ರ ಸಚಿವ RC

First Published | Aug 12, 2021, 1:04 PM IST

 ಆಗಸ್ಟ್ 17  ಕ್ಕೆ  ಕೇಂದ್ರ ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತಾ ಸಚಿವ ರಾಜೀವ್ ಚಂದ್ರಶೇಖರ್   ಶಿವಮೊಗ್ಗಕ್ಕೆ ಆಗಮಿಸಲಿದ್ದಾರೆ.  ಅಂದು ಜನ ಆಶೀರ್ವಾದ ಯಾತ್ರೆ ಹಿನ್ನೆಲೆಯಲ್ಲಿ  ಗಣ್ಯರು ಮತ್ತು ವಿವಿಧ ಮಠಾಧೀಶರೊಂದಿಗೆ ಸಂವಾದ ಕಾರ್ಯಕ್ರಮ ನಡೆಸಲಿದ್ದಾರೆ. 

ಕೇಂದ್ರ ಸಚಿವರು ಶಿವಮೊಗ್ಗ ಅಗಮಿಸುವ ಹಿನ್ನೆಲೆಯಲ್ಲಿ  ರಾಜ್ಯ ಆರ್ಯವೈಶ್ಯ ಸಮುದಾಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಡಿ.ಎಸ್.ಅರುಣ್ , ಮತ್ತು ದೀನ ದಯಾಳುರಿಂದ ಆಹ್ವಾನಿಸುವ ಕಾರ್ಯ ಕ್ರಮ ಇಂದು ನಡೆಯಿತು

Tap to resize

rajeev chandrasekhar

ರಾಜ್ಯ ಆರ್ಯವೈಶ್ಯ ಸಮುದಾಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಡಿ.ಎಸ್.ಅರುಣ್ , ಮತ್ತು ದೀನ ದಯಾಳುರಿಂದ ಅವರು ವಿವಿಧ ಮಠಗಳಿಗೆ ಭೇಟಿ ನೀಡಿದರು. ಇಂದು ಬೆಕ್ಕಿನ ಕಲ್ಮಠದ ಶ್ರೀ ಗಳು ಮತ್ತು ಸೊರಬದ ಜಡೆ ಶ್ರೀಗಳನ್ನು ಆಹ್ವಾನಿಸಿದರು.

rajeev chandrasekhar

 ರಾಜ್ಯ ಆರ್ಯವೈಶ್ಯ ಸಮುದಾಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಡಿ.ಎಸ್.ಅರುಣ್ , ಮತ್ತು ದೀನ ದಯಾಳು ಅವರು ಮೂಲೆಗದ್ದೆ ಮಠಕ್ಕೆ ತೆರಳಿ ಶ್ರೀಗಳನ್ನು ಕೇಂದ್ರ ಸಚಿವರ ಕಾರ್ಯಕ್ರಮಕ್ಕೆ  ಅಹ್ವಾನಿಸಿದರು. 

rajeev chandrasekhar

 ರಾಜ್ಯ ಆರ್ಯವೈಶ್ಯ ಸಮುದಾಯ ಅಭಿವೃದ್ಧಿ ನಿಗಮದ ಅಧ್ಯಕ್ಷ
ಡಿ.ಎಸ್.ಅರುಣ್ , ಮತ್ತು ದೀನ ದಯಾಳು ಅವರು, ರಾಮಕೃಷ್ಣ ಆಶ್ರಮ ಸ್ವಾಮಿ ವಿನಯಾನಂದ ಸ್ವಾಮೀಜಿ  ಮತ್ತು  ವಿವಿಧ ಮಠಾಧೀಶರನ್ನು ಭೇಟಿ ಮಾಡಿ ಕಾರ್ಯಕ್ರಮಕ್ಕೆ ಆಹ್ವಾನಿಸಿದರು.

Latest Videos

click me!