ಮಾಡರ್ನ್ ಕ್ರಿಕೆಟಿಗರ ಬ್ಯೂಟಿಫುಲ್ ಪತ್ನಿಯರಿವರು...!
First Published | Aug 5, 2019, 5:18 PM ISTಕ್ರಿಕೆಟಿಗರಿಗೆ ಜಗತ್ತಿನಾದ್ಯಂತ ಅಸಂಖ್ಯಾತ ಅಭಿಮಾನಿಗಳಿದ್ದಾರೆ. ಮೈದಾನದೊಳಗೆ ಭರ್ಜರಿ ಪ್ರದರ್ಶನ ತೋರುವ ಆಟಗಾರರು ಮೈದಾನದಾಚೆಗೆ ಹೇಗಿರುತ್ತಾರೆ, ಅವರ ಖಾಸಗಿ ಬದುಕಿನ ಬಗ್ಗೆ ತಿಳಿದುಕೊಳ್ಳಲು ಅಭಿಮಾನಿಗಳು ತುದಿಗಾಲಿನಲ್ಲಿ ನಿಂತಿರುತ್ತಾರೆ. ಹಾಗೆಯೇ ತಮ್ಮ ನೆಚ್ಚಿನ ಬ್ಯಾಟ್ಸ್‌ಮನ್, ಬೌಲರ್‌ಗಳ ಪತ್ನಿ-ಪ್ರೇಯಸಿ ಬಗ್ಗೆ ತಿಳಿದುಕೊಳ್ಳಲು ಕುತೂಹಲದಿಂದ ಕಾಯುತ್ತಿರುತ್ತಾರೆ.
ಸಂದರ್ಭದಲ್ಲಿ ಕ್ರಿಕೆಟ್ ಜಗತ್ತಿನ ಪ್ರಮುಖ 10 ಕ್ರಿಕೆಟ್ ಆಟಗಾರರ ಪತ್ನಿಯರ ಬಗೆಗಿನ ಕುತೂಹಲಕರವಾದ ಮಾಹಿತಿಯಯನ್ನು ಸುವರ್ಣನ್ಯೂಸ್.ಕಾಂ ನಿಮ್ಮ ಮುಂದಿಡುತ್ತಿದೆ.