ಜಾಗತಿಕ ಮಟ್ಟದ ಕ್ರೀಡಾಲೋಕ ಕಾಯುತ್ತಿದ್ದಂತಹ 2025ನೇ ಸಾಲಿನ ಅತಿದೊಡ್ಡ ವಿಂಬಲ್ಡನ್ ಟೆನಿಸ್ ಲೀಗ್ ಇಂಗ್ಲೆಂಡ್‌ನಲ್ಲಿ ನಡೆಯುತ್ತಿದೆ. ಆದರೆ, ಭಾರತೀಯ ಟೆನಿಸ್ ತಾರೆ ಸಾನಿಯಾ ಮಿರ್ಜಾ ಅವರು ಟೆನಿಸ್‌ನಿಂದ ನಿವೃತ್ತರಾಗಿರುವುದರಿಂದ ಅವರು ಇದೀಗ ಆಡುತ್ತಿಲ್ಲ. ಆದರೆ, ವಿಂಬಲ್ಡನ್ ಲೀಗ್ ನೋಡುವುದಕ್ಕೆ ಇಂಗ್ಲೆಂಡಿಗೆ ಹೋಗಿದ್ದಾರೆ.