PKL 2019: ದಬಾಂಗ್ ದಿಲ್ಲಿ ಅಬ್ಬರಕ್ಕೆ ಮಂಕಾಯ್ತು ತಮಿಳ್ ತಲೈವಾಸ್!

Published : Sep 08, 2019, 09:01 PM IST

ಕೋಲ್ಕತಾ(ಸೆ.08): ತಮಿಳ್ ತಲೈವಾಸ್ ವಿರುದ್ಧ ನಡೆದ  ಪ್ರೊ ಕಬಡ್ಡಿ ಲೀಗ್ ಪಂದ್ಯದಲ್ಲಿ ದಬಾಂಗ್ ದಿಲ್ಲಿ 50-34 ಅಂಕಗಳಿಂದ ಗೆದ್ದುಕೊಂಡಿದೆ. ಮೊದಲಾರ್ಧದಿಂದಲೇ ಆಕ್ರಮಣಕಾರಿ ಆಟವಾಡಿದ ದಬಾಂಗ್, ತಲೈವಾಸ್ ತಂಡಕ್ಕೆ ಅಂಕ ಗಳಿಸಲು ಅವಕಾಶವನ್ನೇ ನೀಡಲಿಲ್ಲ. ರೋಚಕ ಪಂದ್ಯದಲ್ಲಿ ದಬಾಂಗ್ ದಿಲ್ಲಿ ಭಾರಿ ಅಂತರದ ಗೆಲುವು ಸಾಧಿಸಿತು.

PREV
19
PKL 2019: ದಬಾಂಗ್ ದಿಲ್ಲಿ ಅಬ್ಬರಕ್ಕೆ ಮಂಕಾಯ್ತು ತಮಿಳ್ ತಲೈವಾಸ್!
ಮೋಹಿತ್ ಚಿಲ್ಲರ್ ಟ್ಯಾಕಲ್ ಮೂಲಕ ಅಂಕ ಖಾತೆ ತೆರೆದ ತಮಿಳ್ ತಲೈವಾಸ್

29
ವಿಜಯ್ ರೈಡಿಂಗ್ ಮೂಲಕ ದಬಾಂಗ್ ದಿಲ್ಲಿ ಕೂಡ ಅಷ್ಟೇ ವೇಗದಲ್ಲಿ ಅಂಕಗಳಿಸಿತು

39
8 ನೇ ನಿಮಿದಲ್ಲಿ ದಬಾಂಗ್ ದಿಲ್ಲಿ 8-4 ಅಂತರದ ಮುನ್ನಡೆ ಕಾಯ್ದುಕೊಂಡಿತು

49
17ನೇ ನಿಮಿಷದಲ್ಲಿ ತಮಿಳ್ ತಲೈವಾಸ್ 7-15 ಅಂಕಗಳಿಂದ ತೀವ್ರ ಹಿನ್ನಡೆ ಅನುಭವಿಸಿತು.

59
ಮೊದಲಾರ್ಧದಲ್ಲಿ ದಬಾಂಗ್ ದಿಲ್ಲಿ 24-12 ಅಂಕಗಳ ಮುನ್ನಡೆ ಪಡೆದುಕೊಂಡಿತು

69
ಸೆಕೆಂಡ್ ಹಾಫ್‌ನಲ್ಲಿ ತಮಿಳ್ ತಲೈವಾಸ್ ಚುರುಕಿನ ಆಟಕ್ಕೆ ಮುಂದಾಯಿತು

79
ಮಿರಾಜ್ ಶೇಕ್, ನವೀನ್ ಕುಮಾರ್ ರೈಡ್ ಹಾಗೂ ಅನಿಲ್ ಕುಮಾರ್ ಟ್ಯಾಕಲ್‌ನಿಂದ ತಲೈವಾಸ್ ಹೈರಾಣಾಯಿತು

89
ಸೆಕೆಂಡ್ ಹಾಫ್‌ನ 3ನೇ ನಿಮಿಷದಲ್ಲೇ ತಲೈವಾಸ್ ಆಲೌಟ್‌ಗೆ ಬಲಿಯಾಯ್ತು, ದಿಲ್ಲಿಗಗೆ 34-16 ಮುನ್ನಡೆ)

99
ದ್ವಿತಿಯಾರ್ಧದ ಅಂತ್ಯದಲ್ಲಿ 50-34 ಅಂಕಗಳಲ್ಲಿ ದಿಲ್ಲಿ ಗೆಲುವು ಸಾಧಿಸಿತು

click me!

Recommended Stories