ಚಾಂಪಿಯನ್ ಸಿಂಧುಗೆ ಮೋದಿ ಅಭಿನಂದನೆ; ಕ್ರೀಡಾ ಇಲಾಖೆ ಭರ್ಜರಿ ಬಹುಮಾನ!

First Published Aug 28, 2019, 11:26 AM IST

ವಿಶ್ವಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್ ಟೂರ್ನಿಯಲ್ಲಿ ಭಾರತದ ಸ್ಟಾರ್ ಶಟ್ಲರ್ ಪಿವಿ ಸಿಂಧು ಚಿನ್ನದ ಪದಕ ಗೆದ್ದು ಇತಿಹಾಸ ಬರೆದಿದ್ದಾರೆ. ಸ್ವಿಟ್ಜರ್ಲೆಂಡ್ ನಲ್ಲಿ ನಡೆದ  ಫೈನಲ್ ಪಂದ್ಯದಲ್ಲಿ ಜಪಾನ್ ನ ಸ್ಟಾರ್  ಆಟಗಾರ್ತಿ ನೊಜೊಮಿ ಒಕುಹರಾರನ್ನ ಮಣಿಸಿ ಚಿನ್ನದ ಪದಕ ಗೆದ್ದಿದ್ದಾರೆ. ಚಿತ್ರಗಳಲ್ಲಿ ಸಿಂಧು ಸಾಧನೆ ವಿವರ ಇಲ್ಲಿದೆ.

ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್ ಟೂರ್ನಿಯಲ್ಲಿ ದಾಖಲೆ ಬರೆದ ಸಿಂಧು
undefined
ಬ್ಯಾಡ್ಮಿಂಟನ್‌ ವಿಶ್ವ ಚಾಂಪಿಯನ್‌ಶಿಪ್‌’ನಲ್ಲಿ ಚಿನ್ನ ಗೆದ್ದ ಮೊದಲ ಭಾರತೀಯ ಶಟ್ಲರ್
undefined
ಫೈನಲ್ ಪಂದ್ಯದಲ್ಲಿ ಜಪಾನ್‌ನ ನಜೋಮಿ ಒಕೊಹರ ವಿರುದ್ಧ ಸಿಂಧು ಹೋರಾಡಿದರು
undefined
ಇತಿಹಾಸ ಬರೆದ ಚಾಂಪಿಯನ್ ಸಿಂಧು ಅಭಿನಂದಿಸಿದ ಪ್ರಧಾನಿ ನರೇಂದ್ರ ಮೋದಿ
undefined
ಮೋದಿ ಭೇಟಿಗೂ ಮುನ್ನ ಕೇಂದ್ರ ಕ್ರೀಡಾಮಂತ್ರಿ ಕಿರಣ್ ರಿಜಿಜು ಭೇಟಿಯಾದ ಪಿವಿ ಸಿಂಧು
undefined
ಕ್ರೀಡಾ ಇಲಾಖೆಯಿಂದ 10 ಲಕ್ಷ ರೂಪಾಯಿ ಚೆಕ್ ನೀಡಿದ ಕಿರಣ್ ರಿಜಿಜು
undefined
ಫೈನಲ್ ಪಂದ್ಯದಲ್ಲಿ ಒಕೊಹರ ವಿರುದ್ಧ ಸಿಂಧು 21-7, 21-7 ನೇರ ಗೇಮ್’ಗಳಲ್ಲಿ ಗೆಲುವು ಸಾಧಿಸಿದರು
undefined
ಸಿಂಧು ಚಾಂಪಿಯನ್ ಪದಕದ ಜೊತೆ ಫೋಟೋಗೆ ಫೋಸ್ ನೀಡಿದ ಮೋದಿ
undefined
ಸಿಂಧುಗೆ ಚಿನ್ನದ ಪದಕ ಹಾಕಿ ಸನ್ಮಾನಿಸಿದ ಪ್ರಧಾನಿ ಮೋದಿ
undefined
click me!