ಬೆಸ್ಟ್ ವಿಲನ್ ಆಗೋಕು ಸೈ ಎಂದು ಕಿಚ್ಚ ಪ್ರೂವ್ ಮಾಡಿದ ಸಿನಿಮಾಗಳಿವು

Suvarna News   | Asianet News
Published : Sep 03, 2020, 01:15 PM ISTUpdated : Sep 03, 2020, 01:26 PM IST

ಕಿಚ್ಚ ಬೆಸ್ಟ್ ಹೀರೋ ಮಾತ್ರ ಅಲ್ಲ, ವಿಲನ್ ಕೂಡಾ ಹೌದು ಅಂತ ಪ್ರೂವ್ ಮಾಡಿದ ಸಿನಿಮಾಗಳಿವು. ಕಿಚ್ಚ ವಿಲನ್ ಆಗಿ ಮಿಂಚಿದ ಸೂಪರ್ ಹಿಟ್ ಸಿನಿಮಾಗಳಿವು

PREV
19
ಬೆಸ್ಟ್ ವಿಲನ್ ಆಗೋಕು ಸೈ ಎಂದು ಕಿಚ್ಚ ಪ್ರೂವ್ ಮಾಡಿದ ಸಿನಿಮಾಗಳಿವು

ನಿನ್ನೆಯಷ್ಟೇ ಕಿಚ್ಚ ಸುದೀಪ್ ತಮ್ಮ ಹುಟ್ಟಿದ ಹಬ್ಬ ಆಚರಿಸಿಕೊಂಡಿದ್ದಾರೆ. ಕನ್ನಡದಲ್ಲಿ ಹೀರೋ ಅಗಿ ಹಿಟ್ ಆಗಿ ಪರಭಾಷೆ ಸಿನಿಮಾಗಳಲ್ಲಿ ವಿಲನ್ ಆಗಿ ಹಿಟ್ ಆದ ಕೆಲವರಲ್ಲೊಬ್ಬರು ನಟ ಸುದೀಪ್.

29

ಕನ್ನಡದಲ್ಲಿ ಹಿರೋ ಪಾತ್ರಕ್ಕಾಗಿ ಕಿಚ್ಚ ಎಷ್ಟು ಫೇಮಸ್ಸೋ ಅಷ್ಟೇ ಖ್ಯಾತಿ ಇತರ ಭಾಷೆಯ ಸಿನಿಮಾಗಳಲ್ಲಿ ಖಳ ನಟನಾಗಿ ಇದೆ. ಕಿಚ್ಚ  ವಿಲನ್ ಆಗಿ ಮಿಂಚಿದ ಸೂಪರ್ ಹಿಟ್ ಸಿನಿಮಾಗಳಿವು

39

ಕಿಚ್ಚ ಸುದೀಪ್‌ಗೆ ಸ್ಯಾಂಡಲ್‌ವುಡ್ ಮಾತ್ರವಲ್ಲದೆ ದೇಶಾದ್ಯಂತ ಫ್ಯಾನ್ ಬೇಸ್ ಇದೆ.

49

ಹಿರೋ ಪಾತ್ರವನ್ನು ಮಾತ್ರವಲ್ಲದೆ ನಟ ವಿಲನ್ ಪಾತ್ರಗಳನ್ನೂ ಮಾಡಿ ಸೈ ಎನಿಸಿಕೊಂಡಿದ್ದಾರೆ. ಹಿರೋ ಮತ್ತು ವಿಲನ್ ಆಗಿ ಮಿಂಚಿದ ನಟರು ವಿರಳ.

59

ನೆಗೆಟಿವ್ ರೋಲ್‌ಗಳಲ್ಲಲಿ ತಮ್ಮನ್ನು ತಾವು ಪ್ರೆಸೆಂಟ್ ಮಾಡಿದ ಕಿಚ್ಚ ಅದರಲ್ಲೂ ಸಕ್ಸಸ್ ಆಗಿದ್ದಾರೆ.

69

ಸಲ್ಮಾನ್ ಖಾನ್ ಅಭಿನಯದ ದಬಾಂಗ್ ತ್ರೀಯಲ್ಲಿ ಕಿಚ್ಚ ವಿಲನ್ ಆಗಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾದಲ್ಲಿ ತಮ್ಮ ಬಾಡಿಗಾಗಿ ಕಿಚ್ಚ ಸಿಕ್ಕಾಪಟ್ಟೆ ವರ್ಕೌಟ್ ಮಾಡಿದ್ರು.

79

ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಹಿಟ್ ಆಗದಿದ್ರೂ ಸುದೀಪ್ ಮಾತ್ರ ಸಿಕ್ಕಾಪಟ್ಟೆ ಹಿಟ್ ಆದ್ರು.

89

ವಿಜಯ ನಟನೆಯ ತಮಿಳು ಸಿನಿಮಾ ಪುಲಿಯಲ್ಲಿ ಕಿಚ್ಚ ವಿಭಿನ್ನ ಪಾತ್ರ ಮಾಡಿದ್ದಾರೆ. ಖಳ ನಟನ ಪಾತ್ರ, ಮತ್ತು ಅದಕ್ಕೆ ತಕ್ಕ ಕಾಸ್ಟ್ಯೂಮ್ ಕಿಚ್ಚ ಸುದೀಪ್‌ನನ್ನು ವಿಲನ್ ಆಗಿ ಮಿಂಚುವಂತೆ ಮಾಡಿದೆ.

99

ಬಾಹುಬಲಿ ಸಿನಿಮಾದಲ್ಲಿ ಸೈಡ್ ರೋಲ್‌ನಲ್ಲಿ ಕಾಣಿಸಿಕೊಂಡ್ರೂ ಆ ಪಾತ್ರದ ಖದರ್ ಮಾತ್ರ ಅಚ್ಚಳಿಯದೆ ಉಳಿಯುವಂತಿದೆ

click me!

Recommended Stories