ಬೆಂಗಳೂರು(ಏ. 25) ಚಿರಂಜೀವಿ ಸರ್ಜಾ ಮತ್ತು ಮೇಘನಾ ರಾಜ್ ಪುತ್ರ ಸಿಂಬಾ ಜನಿಸಿ ಆರು ತಿಂಗಳು ಕಳೆದಿದೆ. ಸಂಭ್ರಮವನ್ನು ಮೇಘನಾ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಕ್ಯೂಟ್ ಪೋಟೋಗಳನ್ನು ಸೋಶಿಯಲ್ಲ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ನಟ ಚಿರಂಜೀವಿ ಸರ್ಜಾ ಕಳೆದ ವರ್ಷ ಹೃದಯಾಘಾತದಿಂದ ಅಗಲಿದ್ದರು. ಕೇಕ್ ಕತ್ತರಿಸೋ ಮೂಲಕ ಮಗನ ಆರು ತಿಂಗಳ ಬರ್ತಡೇ ಆಚರಿದ್ದಾರೆ. ಮೇಘನಾ ಜೊತೆಗೆ ಜ್ಯೂ ಚಿರು ಜೊತೆಗಿನ ಫೋಟೋ ಹಂಚಿಕೊಂಡ ಮೇಘನಾ ರಾಜ್. ಕೊರೋನಾ ಆತಂಕದ ಕ್ಷಣಗಳನ್ನು ಮೇಘನಾ ಹೇಳಿಕೊಂಡಿದ್ದರು. Meghana Raj Sarja son comlete 6 months Actress Shares photo in social Media ಪುತ್ರನ ಪೋಟೋ ಹಂಚಿಕೊಂಡ ಮೇಘನಾ ರಾಜ್, ಆರು ತಿಂಗಳ ಸಂಭ್ರಮ