ಸುನೈನಾ ಹುಟ್ಟಿದ್ದು ಏಪ್ರಿಲ್ 17, 1989ರಲ್ಲಿ.
ಸುನೈನಾ ಮೂಲತಃ ಮಹಾರಾಷ್ಟ್ರದವರು .
ಮಾಡಲಿಂಗ್ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟರು .
2005ರಲ್ಲಿ ತೆಲುಗು 'ಕುಮಾರ್ ವರ್ಸಸ್ ಕುಮಾರಿ' ಇವರ ಮೊದಲ ಚಿತ್ರ.
ಸುನೈನಾ ಮಲಯಾಳಂ ಚಿತ್ರದಲ್ಲೂ ಅಭಿನಯಿಸಿದ್ದಾರೆ.
ನಾಲ್ಕಕ್ಕೂ ಹೆಚ್ಚು ವೆಬ್‌ಸೀರಿಸ್‌ನಲ್ಲಿ ಮಿಂಚಿದ್ದಾರೆ.
ಸುನೈನಾ ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿರುವ ಫೋಟೋಗಳಿವು.
26ಕ್ಕೂ ಹೆಚ್ಚು ಸಿನಿಮಾಗಳನ್ನು ಮಾಡಿದ್ದಾರೆ.
'ಗಂಗೆ ಬಾರೆ ತುಂಗೆ ಬಾರೆ' ಚಿತ್ರದಲ್ಲಿ ಪ್ರಜ್ವಲ್ ದೇವರಾಜ್‌ಗೆ ಜೋಡಿಯಾಗಿ ಕಾಣಿಸಿಕೊಂಡಿದ್ದಾರೆ.
ಇದೇ ಸುನೈನಾ ಅವರ ಕೊನೆಯ ಸಿನಿಮಾ.
Suvarna News