ಮದುವೆಯಾಗಲು ಸರಿಯಾದ ಸಮಯ ಯಾವುದು? ನಿಮ್ಮ ಗೊಂದಲಕ್ಕೆ ಇಲ್ಲಿದೆ ಉತ್ತರ
First Published Jul 9, 2021, 1:15 PM ISTಮದುವೆ ನಮ್ಮ ಜೀವನದ ಪ್ರಮುಖ ನಿರ್ಧಾರಗಳಲ್ಲಿ ಒಂದಾಗಿದೆ. ಇದಕ್ಕೆ ಸಾಕಷ್ಟು ಜವಾಬ್ದಾರಿ ಮತ್ತು ಬದ್ಧತೆಯ ಅಗತ್ಯವಿದೆ, ಮತ್ತು ಒಮ್ಮೆ ಮದುವೆಯಾದರೆ, ಮುಂದಿನ ಹಾದಿ ಸುಂದರವಾಗಿರಬೇಕು ಎಂದು ಪ್ರತಿಯೊಬ್ಬರೂ ಬಯಸುತ್ತಾರೆ. ಆದರೆ ಕೆಲವೊಮ್ಮೆ ಈ ಸಂಬಂಧವು ಮೋಸಹೋಗಬಹುದು, ಆದ್ದರಿಂದ ವಿವಾಹವು ಅತ್ಯಂತ ಗೊಂದಲಮಯ ನಿರ್ಧಾರಗಳಲ್ಲಿ ಒಂದಾಗಿದೆ. ಇದರಿಂದಾಗಿ ನೀವು ಮದುವೆಯಾಗಬೇಕೋ ಅಥವಾ ಬೇಡವೇ ಎಂಬ ಗೊಂದಲವೂ ನಿಮ್ಮನ್ನು ಕಾಡುತ್ತಿದ್ದರೆ? ಯೋಚನೆ ಮಾಡಬೇಕು... ಹಾಗಿದ್ದರೆ, ಮದುವೆಯಾಗಲು ಸರಿಯಾದ ಸಮಯ ಯಾವಾಗ? ಇತ್ಯಾದಿ ಗೊಂದಯಮಯ ಪ್ರಶ್ನೆಗಳಿಗೆ ಇಲ್ಲಿದೆ ಇಲ್ಲಿದೆ ಉತ್ತರ...