ಕಾಂಗ್ರೆಸ್ ಸೋಷಿಯಲ್ ಮೀಡಿಯಾ ಪ್ರತಿಧ್ವನಿ , ಲಾವಣ್ಯ ಬಲ್ಲಾಳ್ ಎಂಬ ಮಹಿಳಾಮಣಿ
First Published | Apr 12, 2020, 4:48 PM ISTಇವ್ರ ಹೆಸರು ಲಾವಣ್ಯ ಬಲ್ಲಾಳ್ , ಮಹಿಳಾ ಕಾಂಗ್ರೆಸ್ನ ಕಾರ್ಯಕರ್ತೆಯಾಗಿ , ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಸೋಷಿಯಲ್ ಮೀಡಿಯಾ ಸಂಯೋಜಕಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಇವರು ಮೋದಿಗೆ , ಮೋದಿ ಅವ್ರ ಪಕ್ಷಕ್ಕೆ ಸತತವಾಗಿ ಮೈಚಳಿ ಬಿಡಿಸುತ್ತಿರುತ್ತಾರೆ