ದೆಹಲಿಯಲ್ಲಿಂದು ರಾಷ್ಟ್ರೀಯ ಯೂತ್ ಕಾಂಗ್ರೆಸ್ ನಿಂದ ಪ್ರತಿಭಟನೆ
ರಾಷ್ಟೀಯ ಯೂತ್ ಕಾಂಗ್ರೆಸ್ ನ ಅಧ್ಯಕ್ಷ ಬಿವಿ ಶ್ರೀನಿವಾಸ್ ನೇತೃತ್ವದಲ್ಲಿ ಪ್ರತಿಭಟನೆ
ಪೆಗಾಸಸ್ ಸ್ಕ್ಯಾಮ್ ವಿಚಾರವಾಗಿ ಪ್ರತಿಭಟನೆ
ಮೋದಿ ವಿರುದ್ದ ಪ್ರತಿಭಟನೆ ಕೂಗಿದ ಯುವ ಕಾಂಗ್ರೆಸ್ ಪಡೆ
ಸುಪ್ರೀಂಕೋರ್ಟ್ ಮಾನಿಟರಿಂಗ್ ಕಮಿಟಿಯಿಂದ ತನಿಖೆಗೆ ಆಗ್ರಹ
Suvarna News