ಕಡಲ ಕಿನಾರೆ ಗೋವಾದಲ್ಲಿ ಲಕ್ಷ್ಮೀ ಹೆಬ್ಟಾಳಕರ್ ಪುತ್ರನ ಅದ್ಧೂರಿ ಮದುವೆಯ ಫೋಟೋಸ್

Published : Nov 27, 2020, 10:30 PM IST

ಬೆಳಗಾವಿ ಗ್ರಾಮೀಣ ಕಾಂಗ್ರೆಸ್ ಶಾಸಕಿ ಲಕ್ಷ್ಮೀ ಹೆಬ್ಟಾಳಕರ್ ಅವರ ಪುತ್ರ ಮೃಣಾಲ್‌ ಹಾಗೂ ಭದ್ರಾವತಿಯ ಶಾಸಕ ಬಿ.ಕೆ. ಸಂಗಮೇಶ್ವರ ಅವರ ಸಹೋದರ ಬಿ.ಕೆ.ಶಿವಕುಮಾರ ಪುತ್ರಿ ಡಾ|ಹೀತಾ ಅವರ ಮದುವೆ ಸಮಾರಂಭ ಕಡಲ ಕಿನಾರೆ ಗೋವಾದ ಲೀಲಾ ಪ್ಯಾಲೆಸ್‌ ರೆಸಾರ್ಟ್‌ನಲ್ಲಿ ಶುಕ್ರವಾರ ಅದ್ಧೂರಿಯಾಗಿ ನೆರವೇರಿತು. ಈ ಗ್ರ್ಯಾಂಡ್ ಮ್ಯಾರೇಜ್ ಪಾರ್ಟಿಯಲ್ಲಿ ಗಣ್ಯರು ಭಾಗವಹಿಸಿದು, ಅದರ ಫೋಟೋಸ್ ಇಲ್ಲಿವೆ.

PREV
15
ಕಡಲ ಕಿನಾರೆ ಗೋವಾದಲ್ಲಿ ಲಕ್ಷ್ಮೀ ಹೆಬ್ಟಾಳಕರ್ ಪುತ್ರನ ಅದ್ಧೂರಿ ಮದುವೆಯ ಫೋಟೋಸ್

ಬೆಳಗಾವಿ ಗ್ರಾಮೀಣ ಕಾಂಗ್ರೆಸ್ ಶಾಸಕಿ ಲಕ್ಷ್ಮೀ ಹೆಬ್ಟಾಳಕರ್ ಅವರ ಪುತ್ರ ಮೃಣಾಲ್‌ ಹಾಗೂ ಭದ್ರಾವತಿಯ ಶಾಸಕ ಬಿ.ಕೆ. ಸಂಗಮೇಶ್ವರ ಅವರ ಸಹೋದರ ಬಿ.ಕೆ.ಶಿವಕುಮಾರ ಪುತ್ರಿ ಡಾ|ಹೀತಾ ಅವರ ಅದ್ಧೂರಿ ಮದುವೆ

25

ಕಡಲ ಕಿನಾರೆ ಗೋವಾದ ಲೀಲಾ ಪ್ಯಾಲೆಸ್‌ ರೆಸಾರ್ಟ್‌ನಲ್ಲಿ ಶುಕ್ರವಾರ ಅದ್ಧೂರಿಯಾಗಿ ನೆರವೇರಿದ್ದು, ಕರ್ನಾಟಕದ ರಾಜಕೀಯ ನಾಯಕರು ಭಾಗವಹಿಸಿ ನೂತನ ವಧು-ವರರಿಗೆ ಶುಭ ಹಾರೈಸಿದರು.

35

ಈ ಮದುವೆ ಸಮಾರಂಭದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಕಾರ್ಯಧ್ಯಕ್ಷ ಈಶ್ವರ್ ಖಂಡ್ರೆ, ಶಾಸಕ ಯುಟಿ ಖಾದರ್ ಸೇರಿದಂತೆ ಹಲವು ನಾಯಕರು ಭಾಗವಹಿಸಿರುವುದು.

45

ಇನ್ನೂ ಈ ಅದ್ಧೂರಿ ಮದುವೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಪಾಲ್ಗೊಂಡರು.

55

ಸ್ವಾಮೀಜಿಳು ಸಹ ಈ ಮದುವೆಗೆ ಆಗಮನಿಸಿ ಹೋಸ ಜೀವನಕ್ಕೆ ಕಾಲಿಡುತ್ತಿರುವ ನೂತನ ವಧು-ವರನಿಗೆ ಆಶೀರ್ವಾಧ ಮಾಡಿದರು.

click me!

Recommended Stories