ಕಾಂಗ್ರೆಸ್‌ ನಾಯಕರ ಬಳಿಕ ಸಂಸದ ತೇಜಸ್ವಿ ಸೂರ್ಯರಿಂದ ಕಾರ್ಮಿಕರಿಗೆ ವಿಶೇಷ ಬೀಳ್ಕೊಡುಗೆ...!

Published : May 03, 2020, 08:51 PM IST

ಬೆಂಗಳೂರಿನ ಮೆಜೆಸ್ಟಿಕ್ ಬಸ್ ನಿಲ್ದಾಣದಿಂದ ಉತ್ತರ ಕರ್ನಾಟಕದ ವಿವಿಧ ಜಿಲ್ಲೆಗಳಿಗೆ ತೆರಳುತ್ತಿದ್ದ ವಲಸೆ ಕಾರ್ಮಿಕರನ್ನು ಕಾಂಗ್ರೆಸ್ ನಾಯಕರು ಭೇಟಿ ಮಾಡಿ ಕಷ್ಟ ಆಲಿಸಿ ಧೈರ್ಯ ತುಂಬಿದರು. ಬಳಿಕ ಸಂಸದ ತೇಜಸ್ವಿ ಸೂರ್ಯ ಅವರು ಕಾರ್ಮಿಕರನ್ನು ಉಪಚರಿಸಿ ಬೈ ಬೈ ಟಾಟಾ ಹೇಳಿದರು.

PREV
18
ಕಾಂಗ್ರೆಸ್‌ ನಾಯಕರ ಬಳಿಕ ಸಂಸದ ತೇಜಸ್ವಿ ಸೂರ್ಯರಿಂದ ಕಾರ್ಮಿಕರಿಗೆ ವಿಶೇಷ ಬೀಳ್ಕೊಡುಗೆ...!

ಕಾಂಗ್ರೆಸ್‌ ನಾಯಕರ ಬಳಿಕ ತೇಜಸ್ವಿ ಸೂರ್ಯರಿಂದ ಕಾರ್ಮಿಕರಿಗೆ ವಿಶೇಷ ಬೀಳ್ಕೊಡುಗೆ ಕೊಟ್ಟರು

28

ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರು ಉತ್ತರ ಕರ್ನಾಟಕದ ವಿವಿಧ ಜಿಲ್ಲೆಗಳಿಗೆ ತೆರಳುತ್ತಿದ್ದ  ಕಾರ್ಮಿಕರ ಉಪಚರಿಸಿದರು. 

38

ಕಾಂಗ್ರೆಸ್‌ ನಾಯಕರ ಬಳಿಕ ತೇಜಸ್ವಿ ಸೂರ್ಯ ಕೂಡ ಕಾರ್ಮಿಕರಿಗೆ ನೆರವಿಗೆ ಧಾವಿಸಿದರು.

48

ಕಾರ್ಮಿಕರಿಗೆ ಆಹಾರ ಪೊಟ್ಟಣಗಳನ್ನು ನೀಡಿದರು.

ಕಾರ್ಮಿಕರಿಗೆ ಆಹಾರ ಪೊಟ್ಟಣಗಳನ್ನು ನೀಡಿದರು.

58

ಆಹಾರ, ನೀರಿನ ಬಾಟಲ್ ನೀಡಿದ ತೇಜಸ್ವಿ ಸೂರ್ಯ

ಆಹಾರ, ನೀರಿನ ಬಾಟಲ್ ನೀಡಿದ ತೇಜಸ್ವಿ ಸೂರ್ಯ

68

ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಮತ್ತು ಅವರ ತಂಡ ಕೂಡಿ ಕಾರ್ಮಿಕರ ಹೊಟ್ಟೆ ತುಂಬಿಸುವ ಕೆಲಸ ಮಾಡಿದರು.

78

ಭಾನುವಾರ ಬೆಳಗ್ಗೆ ಕಾಂಗ್ರೆಸ್ ಘಟಾನುಘಟಿ ನಾಯಕರು ಮೆಜೆಸ್ಟಿಕ್‌ಗೆ ಬಂದು ಕಾರ್ಮಿಕರ ಸಮಸ್ಯೆಯನ್ನು ಕೇಳಿ ಧೈರ್ಯ ತುಂಬಿದರು.

88

ಬಳಿಕ ಬಸ್ ಹೊರಡುವ ಸಮಯದಲ್ಲಿ ತೇಜಸ್ವಿ ಸೂರ್ಯ ಹಾಗೂ ಅವರ ತಂಡ ಹೋಗಿ ಕಾರ್ಮಿಕರಿಗೆ ಊಟೋಪಚಾರ ವಿಚಾರಿಸಿ ಬೈ ಬೈ ಹೇಳಿದರು.

click me!

Recommended Stories