ಬಿಜೆಪಿಗೆ ಜನಾಶಿರ್ವಾದ ತೆಲಂಗಾಣದಲ್ಲಿಯೂ ಸಿಗಲಿದೆ ಎಂದು ಇಲ್ಲಿನ ಭೇಟಿ ಸಮದರ್ಭದಲ್ಲಿ ಮಾತನಾಡಿದ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ತೇಜಸ್ವಿ ಸೂರ್ಯ
ಭ್ರಷ್ಟ ಆಡಳಿತ ಹೋಗಲಾಡಿಸಿ ಶುದ್ಧ ಸರ್ಕಾರ ತರುವ ಬಗ್ಗೆ ಮಾತನಾಡಿದ ಯುವಮೋರ್ಚಾ ಅಧ್ಯಕ್ಷ
ತೆಲಂಗಾಣದಲ್ಲಿ ಮುಂಬರುವ ಚುನಾವಣೆಯಲ್ಲಿ ಗೆಲುವಿನ ಭರವಸೆ ವ್ಯಕ್ತಪಡಿಸಿದ ತೇಜಸ್ವಿ ಸೂರ್ಯ
ತೆಲಂಗಾಣದಲ್ಲಿ ತೇಜಸ್ವಿ ಸೂರ್ಯ ಭೇಟಿ ವೇಳೆ ಸೇರಿದ್ದ ಬಿಜೆಪಿ ಮುಖಂಡರು
ಆಶ್ರಮದಲ್ಲಿ ವಂದಿಸಿದ ಬಿಜೆಪಿ ಯೂತ್ ಲೀಡರ್
ತೆಲಂಗಾಣಕ್ಕೆ ಭೇಟಿ ನೀಡಿದ ವೇಳೆ ಅದ್ಧೂರಿ ಸ್ವಾಗತ
ಹೈದರಾಬಾದಿನ ಆಚಾರ್ಯ ಶ್ರೀ ಮಹಾಶ್ರಮನ್ ಜೀ ಆಶ್ರಮಕ್ಕೆ ಭೇಟಿ ನಿಡಿದ ತೇಜಸ್ವಿ ಸೂರ್ಯ
ತೆಲಂಗಾಣಕ್ಕೆ ಭೇಟಿ ನೀಡಿದ ಬಿಜೆಪಿ ರಾಷ್ಟ್ರೀಯ ಯುವ ಮೋರ್ಚಾ ಅಧ್ಯಕ್ಷ ತೇಜಸ್ವಿ ಸೂರ್ಯ
Suvarna News