ಶೀಘ್ರವೇ ಬಿಜೆಪಿ ಸಚಿವರು ಕೆಲವರು ಕಾಂಗ್ರೆಸ್ ಪಕ್ಷ ಸೇರುತ್ತಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಸುಳಿವು ನೀಡಿದ್ದಾರೆ. ಅವರ ಜೊತೆಗೆ ನಾಯಕರು ಬರ್ತಿದ್ದಾರೆ ಎಂದಿದ್ದಾರೆ. ಹಾಗಾದ್ರೆ ಅವರ್ಯಾರು? ಎಸ್ ಎಂ ಕೃಷ್ಣ ಬೀಗರಾದ ಬೆನ್ನಲ್ಲೇ ಹೀಗೊಂದು ಮಾಹಿತಿಯನ್ನು ಹೊರ ಹಾಕಿದ್ದಾರೆ.