4 ಎಂಎಲ್‌ಸಿ , 2 ಅಸೆಂಬ್ಲಿ ಎಲೆಕ್ಷನ್‌ ಗೆಲ್ಲಲು ತಂಡ ಕಟ್ಟಿದ ಬಿಜೆಪಿ; ಯಾರಿಗೆ ಯಾವ ಕ್ಷೇತ್ರ?

Published : Mar 14, 2026, 12:36 PM IST

ಬಿಜೆಪಿ ಕ್ಷೇತ್ರವಾರು ಪ್ರಮುಖ ನಾಯಕರ ತಂಡಗಳನ್ನು ರಚಿಸಿದೆ. ಈಶಾನ್ಯ ಶಿಕ್ಷಕರು, ಬೆಂಗಳೂರು ಶಿಕ್ಷಕರು, ಪಶ್ಚಿಮ ಪದವೀಧರರು, ಆಗ್ನೇಯ ಪದವೀಧರರ ಕ್ಷೇತ್ರಗಳು ಹಾಗೂ ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆ ಕ್ಷೇತ್ರಗಳಿಗೆ ಜವಾಬ್ದಾರಿಗಳನ್ನು ಹಂಚಿಕೆ ಮಾಡಲಾಗಿದೆ.

PREV
17
ಬಿಜೆಪಿ ಮುಖಂಡರ ತಂಡ

ಮುಂಬರುವ ಈಶಾನ್ಯ ಶಿಕ್ಷಕರು, ಬೆಂಗಳೂರು ಶಿಕ್ಷಕರು, ಪಶ್ಚಿಮ ಪದವೀಧರರು ಮತ್ತು ಆಗ್ನೇಯ ಪದವೀಧರರ ಕ್ಷೇತ್ರಗಳ ವಿಧಾನ ಪರಿಷತ್‌ ಸದಸ್ಯ ಸ್ಥಾನಕ್ಕೆ ನಡೆಯುವ ಚುನಾವಣೆ ಹಾಗೂ ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆ ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆ ಹಿನ್ನೆಲೆಯಲ್ಲಿ ಕ್ಷೇತ್ರವಾರು ಬಿಜೆಪಿ ಮುಖಂಡರ ತಂಡ ರಚಿಸಲಾಗಿದೆ.

27
ಬೆಂಗಳೂರು ಶಿಕ್ಷಕರ ಕ್ಷೇತ್ರ

ಆರ್‌.ಅಶೋಕ್‌, ಡಾ.ಸಿ.ಎನ್‌.ಅಶ್ವತ್ಥನಾರಾಯಣ, ಎಸ್‌.ಸುರೇಶ್ ಕುಮಾರ್‌, ಎಸ್‌.ಆರ್‌.ವಿಶ್ವನಾಥ್‌, ರವಿ ಸುಬ್ರಹ್ಮಣ್ಯ, ನಂದೀಶ್‌ ರೆಡ್ಡಿ, ಎಸ್‌.ಕೇಶವಪ್ರಸಾದ್‌, ಎಚ್‌.ಎಸ್‌.ಗೋಪಿನಾಥ ರೆಡ್ಡಿ, ಮಾಳವಿಕಾ ಅವಿನಾಶ್‌, ಎಚ್‌.ಸಿ.ತಮ್ಮೇಶ್‌ ಗೌಡ.

37
ಆಗ್ನೇಯ ಪದವೀಧರರ ಕ್ಷೇತ್ರ

ಡಿ.ವಿ.ಸದಾನಂದಗೌಡ, ವಿ.ಸೋಮಣ್ಣ, ಕೆ.ಸುಧಾಕರ್‌, ಎಸ್‌.ಸುರೇಶ್‌ ಗೌಡ, ಜ್ಯೋತಿ ಗಣೇಶ್‌, ಕೆ.ಎಸ್‌.ನವೀನ್‌, ಚಿದಾನಂದ ಎಂ.ಗೌಡ, ಡಿ.ಎಸ್‌.ಅರುಣ್‌, ಎಸ್.ಮುನಿಸ್ವಾಮಿ, ಡಾ.ಎ.ಎಚ್‌.ಶಿವಯೋಗಿಸ್ವಾಮಿ, ಡಾ.ವೈ.ಎ.ನಾರಾಯಣಸ್ವಾಮಿ, ಪ್ರೀತಂ ಜೆ.ಗೌಡ, ಎಂ.ಚಂದ್ರಪ್ಪ, ಅಂಬಿಕಾ ಹುಲಿನಾಯ್ಕರ್‌, ಎಲ್‌.ಎನ್‌.ಕಲ್ಲೇಶ್.

47
ಪಶ್ಚಿಮ ಪದವೀಧರರ ಕ್ಷೇತ್ರ

ಪ್ರಹ್ಲಾದ್‌ ಜೋಶಿ, ಬಸವರಾಜ ಬೊಮ್ಮಾಯಿ, ವಿಶ್ವೇಶ್ವೇರ ಹೆಗಡೆ ಕಾಗೇರಿ, ಸಿ.ಸಿ.ಪಾಟೀಲ್‌, ಅರವಿಂದ ಬೆಲ್ಲದ್‌, ಮಹೇಶ್‌ ಟೆಂಗಿನಕಾಯಿ, ರೂಪಾಲಿ ನಾಯಕ್‌, ಕಳಕಪ್ಪ ಬಂಡಿ, ಪಿ.ರಾಜೀವ್‌, ಬಿ.ಸಿ.ಪಾಟೀಲ್‌, ಶಿವರಾಜ ಸಜ್ಜನ್‌, ಡಾ.ಮಾ.ನಾಗರಾಜ್‌, ವೆಂಕಟೇಶ್‌ ದೊಡ್ಡೇರಿ, ಹರಿಪ್ರಕಾಶ್‌ ಕೋಣೆಮನೆ, ಮಹೇಂದ್ರ ಕೌತಾಳ್.

57
ಈಶಾನ್ಯ ಶಿಕ್ಷಕರ ಕ್ಷೇತ್ರ

ಜಗದೀಶ್‌ ಶೆಟ್ಟರ್‌, ದೊಡ್ಡನಗೌಡ ಪಾಟೀಲ್‌, ಜನಾರ್ಧನ ರೆಡ್ಡಿ, ಎನ್‌.ರವಿಕುಮಾರ್‌, ರಾಜುಗೌಡ, ಭಗವಂತ ಖೂಬಾ, ಡಾ.ಉಮೇಶ್‌ ಜಾಧವ್‌, ಹಾಲಪ್ಪ ಆಚಾರ್‌, ಬಸವರಾಜ್‌ ಮತ್ತಿಮೂಡ, ಡಾ.ಶಿವರಾಜ್ ಪಾಟೀಲ್‌, ಶರಣು ಸಲಗಾರ್‌, ಕೃಷ್ಣ ನಾಯ್ಕ್‌, ರಘುನಾಥರಾವ್ ಮಲ್ಕಾಪುರೆ, ಹೇಮಲತಾ ನಾಯಕ್‌, ಬಿ.ಜಿ.ಪಾಟೀಲ್‌.

67
ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರ:

ಬಸವರಾಜ ಬೊಮ್ಮಾಯಿ, ಜಗದೀಶ್‌ ಶೆಟ್ಟರ್‌, ನಳಿನ್‌ ಕುಮಾರ್ ಕಟೀಲ್‌, ಸಿ.ಟಿ.ರವಿ, ಎ.ನಾರಾಯಣಸ್ವಾಮಿ, ಜಿ.ಎಂ.ಸಿದ್ದೇಶ್ವರ್‌, ದೊಡ್ಡನಗೌಡ ಪಾಟೀಲ್‌, ಎನ್‌.ರವಿಕುಮಾರ್‌, ಎಂ.ಚಂದ್ರಪ್ಪ, ಭಾರತಿ ಶೆಟ್ಟಿ, ಶಿವನಗೌಡ ನಾಯಕ್‌, ಎಂ.ಪಿ.ರೇಣುಕಾಚಾರ್ಯ, ಎಸ್‌.ಮುನಿಸ್ವಾಮಿ, ಪ್ರೀತಮ್‌ ಜೆ.ಗೌಡ, ರಘು ಕೌಟಿಲ್ಯ.

ಇದನ್ನೂ ಓದಿ: ಬೈಎಲೆಕ್ಷನ್‌: ಬಿಜೆಪಿಯಿಂದ ಬಾಗಲಕೋಟೆಗೆ ಚರಂತಿಮಠ? ದಾವಣಗೆರೆಯಿಂದ ಅಚ್ಚರಿ ಅಭ್ಯರ್ಥಿ ಘೋಷಣೆ ಸಾಧ್ಯತೆ

77
ಬಾಗಲಕೋಟೆ ವಿಧಾನಸಭಾ ಕ್ಷೇತ್ರ

ಪ್ರಹ್ಲಾದ್‌ ಜೋಶಿ, ಗೋವಿಂದ ಕಾರಜೋಳ, ಬಿ.ಶ್ರೀರಾಮುಲು, ಮುರುಗೇಶ್‌ ನಿರಾಣಿ, ಎನ್‌.ಮಹೇಶ್‌, ರಾಜೀವ್‌ ಕುಡುಚಿ, ಶಶಿಕಲಾ ಜೊಲ್ಲೆ, ಮಾನಪ್ಪ ಡಿ.ವಜ್ಜಲ್‌, ಹರೀಶ್‌ ಪೂಂಜಾ, ಪ್ರತಾಪ್‌ ಸಿಂಹ, ಎ.ಎಸ್‌.ಪಾಟೀಲ್‌ ನಡಹಳ್ಳಿ, ಎಂ.ಡಿ.ಲಕ್ಷ್ಮೀನಾರಾಯಣ, ಅರುಣ್‌ ಶಹಾಪುರ, ಶರಣು ಬಿ.ತಳ್ಳಿಕೇರಿ, ಪೂರ್ಣಿಮಾ ಪ್ರಕಾಶ್‌.

ಇದನ್ನೂ  ಓದಿ: ಆಪರೇಷನ್ ಕಮಲದ ಭೀತಿ: ಒಡಿಶಾದ 8 ಕಾಂಗ್ರೆಸ್ ಶಾಸಕರಿಗೆ ಟ್ರಬಲ್‌ ಶೂಟರ್‌ ಡಿಕೆಶಿ ಆತಿಥ್ಯ

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories