ಬಿಬಿಎಂಪಿ ವಾರ್ಡ್ ಮೀಸಲಾತಿ ಪ್ರಕಟ: ಯಾರಿಗೆ ಯಾವ ವಾರ್ಡ್ ಮೀಸಲು..?

Published : Sep 14, 2020, 05:02 PM ISTUpdated : Sep 14, 2020, 05:07 PM IST

ಬಿಬಿಎಂಪಿಯ 198 ವಾರ್ಡ್‌ಗಳ ಮೀಸಲಾತಿ ಪಟ್ಟಿಯನ್ನು ನಗರಾಭಿವೃದ್ಧಿ ಇಲಾಖೆ ಸೋಮವಾರ ರಾಜ್ಯ ಪತ್ರದಲ್ಲಿ ಪ್ರಕಟಿಸಿದೆ. ಬಿಬಿಎಂಪಿ ಸದಸ್ಯರ ಅಧಿಕಾರಾವಧಿ ಪೂರ್ಣಗೊಳ್ಳುತ್ತಿರುವ ಬೆನ್ನಲ್ಲೇ ಸರ್ಕಾರ ಪಾಲಿಕೆ ವ್ಯಾಪ್ತಿಯ ವಾರ್ಡ್ ಗಳ ಮೀಸಲಾತಿ ಕರಡು ಅಧಿಸೂಚನೆ ಪ್ರಕಟಿಸಿದೆ. 2015ರ ಆದೇಶದಂತೆ ಹಾಗೂ 2011ರ ಜನಗಣತಿ ಆಧರಿಸಿ ಇಂದು (ಸೋಮವಾರ) ರಾಜ್ಯ ಸರ್ಕಾರವು ಪಾಲಿಕೆ ವಾರ್ಡ್ ಗಳ ಮೀಸಲಾತಿ ಕರಡು ಅಧಿಸೂಚನೆ ಹೊರಡಿಸಿದೆ. ಯಾರಿಗೆ ಯಾವ ವಾರ್ಡ್ ಮೀಸಲು ಎನ್ನುವ ಮಾಹಿತಿ ಈ ಕೆಳಗಿನಂತಿದೆ ನೋಡಿ

PREV
16
ಬಿಬಿಎಂಪಿ ವಾರ್ಡ್ ಮೀಸಲಾತಿ ಪ್ರಕಟ: ಯಾರಿಗೆ ಯಾವ ವಾರ್ಡ್ ಮೀಸಲು..?

1ರಿಂದ 41 ವಾರ್ಡ್‌ಗಳ ಮೀಸಲಾತಿ

1ರಿಂದ 41 ವಾರ್ಡ್‌ಗಳ ಮೀಸಲಾತಿ

26

42ರಿಂದ 83 ವಾರ್ಡ್‌ಗಳ ಮೀಸಲಾತಿ 

42ರಿಂದ 83 ವಾರ್ಡ್‌ಗಳ ಮೀಸಲಾತಿ 

36

84ರಿಂದ 125 ವಾರ್ಡ್‌ಗಳ ಮೀಸಲಾತಿ 

84ರಿಂದ 125 ವಾರ್ಡ್‌ಗಳ ಮೀಸಲಾತಿ 

46

126 ರಿಂದ  167ನೇ ವಾರ್ಡ್ ವರೆಗಿನ ಮೀಸಲಾತಿ 

126 ರಿಂದ  167ನೇ ವಾರ್ಡ್ ವರೆಗಿನ ಮೀಸಲಾತಿ 

56

168ರಿಂದ 198ನೇ ವಾರ್ಡ್ ವರೆಗಿನ ಮೀಸಲಾತಿ

168ರಿಂದ 198ನೇ ವಾರ್ಡ್ ವರೆಗಿನ ಮೀಸಲಾತಿ

66

ಇದರಂತೆ ಕೆಲವು ಸದಸ್ಯರ ಸ್ಥಾನಪಲ್ಲಟವಾಗುವ ಸಾಧ್ಯತೆ ಇದೆ. ಯಾಕೆಂದರೆ, ಅಂತಿಮಗೊಂಡ ನಂತರ ಕ್ಷೇತ್ರದ ಮೀಸಲಾತಿ ಬದಲಾಗಲಿದೆ. ಈ ಕರಡು ಅಧಿಸೂಚನೆಯಿಂದ ಬಾಧಿತರಾಗಬಹುದದ ವ್ಯಕ್ತಿಗಳು ಯಾವುದೇ ಆಕ್ಷೇಪಣೆ ಅಥವಾ ಸಲಹೆಗಳನ್ನು ಪ್ರಕಟಗೊಂಡ 7 ದಿನಗಳಲ್ಲಿ ಬೆಂಗಳೂರು ನಗರ ಜಿಲ್ಲಾಧಿಕಾರಿಗೆ ಸಲ್ಲಿಸಬೇಕು ಎಂದು ಕರಡು ಅಧಿಸೂಚನೆಯಲ್ಲಿ ಸ್ಪಷ್ಟಪಡಿಸಿದೆ.

click me!

Recommended Stories