ದಿ.ಅನಂತ್ ಕುಮಾರ್ ಅವರ ಇಬ್ಬರು ಅದಮ್ಯ ಚೇತನರನ್ನು ನೋಡಿದ್ದೀರಾ?

First Published | Jun 3, 2020, 6:06 PM IST

ಕರ್ನಾಟಕ ಭಾರತೀಯ ಜನತಾ ಪಕ್ಷದ ಬೆನ್ನೆಲುಬಾಗಿ,ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸೋಲಿಲ್ಲದ ಸರದಾರನಾಗಿ , ದೆಹಲಿಯಯಲ್ಲಿ ಕರ್ನಾಟಕದ ಧ್ವನಿಯಾಗಿದ್ದವರು  ಅನಂತ್ ಕುಮಾರ್.
ಬಡವರ ಸೇವೆಗೆಂದೇ ಅದಮ್ಯ ಚೇತನ ಎಂಬ ಸಂಸ್ಥೆಯನ್ನು ಹುಟ್ಟುಹಾಕಿ ಅದೆಷ್ಟೋ ಜನರ ಹಸಿವನ್ನು ನೀಗಿಸುತ್ತಿದ್ದ ಇವರು 2018 ರ 12 ನವೆಂಬರ್ ರಂದು ನಮ್ಮೆಲ್ಲರನ್ನು ಅಗಲಿದರು.ಅವರ ನಂತರ  
ಇದೀಗ ಈ ಸಂಸ್ಥೆಯನ್ನುಅನಂತ್ ಕುಮಾರ್ ಅವರ ಧರ್ಮಪತ್ನಿ ತೇಜಸ್ವಿನಿ ಅನಂತ್ ಕುಮಾರ್ ಹಾಗು ಮಕ್ಕಳು ಮುನ್ನಡೆಸುತ್ತಿದ್ದಾರೆ.ಅನಂತ್ ಕುಮಾರ್ ಅವರ ಇಬ್ಬರು ಮಕ್ಕಳ ಬಗ್ಗೆ ಒಂದಷ್ಟು ಮಾಹಿತಿ ಇಲ್ಲಿದೆ ನೋಡಿ.

ಪತ್ನಿ ತೇಜಸ್ವಿನಿ ಅನಂತ್ ಕುಮಾರ್.
ತೇಜಸ್ವಿನಿ ಅನಂತ್ ಕುಮಾರ್ ಅದಮ್ಯ ಚೇತನದ ಮುಖ್ಯಸ್ಥೆ.
Tap to resize

ಅನಂತ್ ಕುಮಾರ್ ಅವರಿಗೆ ಇಬ್ಬರು ಹೆಣ್ಣು ಮಕ್ಕಳು.
ಐಶ್ವರ್ಯ ಮೊದಲ ಮಗಳು.
ವಿಜೇತಾ ಎರಡನೇ ಮಗಳು
ನೊಂದವರ ಏಳಿಗೆಗಾಗಿ ಅದಮ್ಯ ಚೇತನ ಎಂಬ ಸಂಸ್ಥೆಯನ್ನು ನಡೆಸುತ್ತಿದೆ ಅನಂತ್ ಕುಮಾರ್ ಕುಟುಂಬ.
ಐಶ್ವರ್ಯ ಕಾನೂನು ಪದವೀಧರೆ.
ವಿಜೇತಾ ಅರ್ಥಶಾಸ್ತ್ರ ಪದವೀಧರೆ.
ತಾಯಿ ತೇಜಸ್ವಿನಿ ಅನಂತ್ ಕುಮಾರ್ ಅವರ ಜೊತೆ ಐಶ್ವರ್ಯ ಅದಮ್ಯ ಚೇತನ ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸುತ್ತಾ ವಕೀಲೆ ವೃತ್ತಿಯನ್ನು ಮಾಡುತ್ತಿದ್ದಾರೆ.
ಐಶ್ವರ್ಯ ಅವರು 2019 ಫೆಬ್ರವರಿಯಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.

Latest Videos

click me!