2ನೇ ಮಹಾಯುದ್ಧದ ಬಳಿಕ ಇದೇ ಮೊದಲ ಬಾರಿಗೆ ಪ್ರತಿಷ್ಠಿತ ಟೂರ್ನಿ ಕೊರೋನಾಗೆ ರದ್ದು!

First Published | Apr 3, 2020, 7:00 PM IST

ಕೊರೋನಾ ವೈರಸ್‌ನಿಂದ ಭಾರತ ಲಾಕ್‌ಡೌನ್ ಆಗಿದೆ. ಇದೇ ರೀತಿ ಹಲವು ದೇಶಗಳು ಲಾಕ್‌ಡೌನ್ ಆಗಿದೆ. ಸಭೆ, ಸಮಾರಂಭ, ಕಾರ್ಯಕ್ರಮಗಳೆಲ್ಲಾ ರದ್ದಾಗಿದೆ.  ಮನೆಯಲ್ಲೂ ಹೆಚ್ಚು ಜನ ಸೇರುವಂತಿಲ್ಲ, ಹೊರಗಡೆ ಬರುವಂತಿಲ್ಲ. ಇನ್ನು ಕೊರೋನಾ ಹೊಡೆತಕ್ಕೆ  ಪ್ರತಿಷ್ಠಿತ ಕ್ರೀಡಾ ಟೂರ್ನಿಗಳೆಲ್ಲಾ ರದ್ದಾಗಿದೆ. ಹಲವು ಟೂರ್ನಿಗಳನ್ನು ಮುಂದೂಡಲಾಗಿದೆ. ಈ ಕೊರೋನಾ ವೈರಸ್‌‌ನಿಂದ ‌ಪ್ರತಿ ವರ್ಷ ನಡೆಯುತ್ತಿದ್ದ ರದ್ದಾಗಿದೆ. 

2ನೇ ಮಹಾಯುದ್ಧದ ಬಳಿಕ ಪ್ರತಿ ವರ್ಷ ತಪ್ಪದೆ ನಡೆಯುತ್ತಿದ್ದ ಟೂರ್ ಡೆ ಸೂಸಿ ರೇಸ್
ಸ್ವಿಟ್ಜರ್‌ಲೆಂಡ್‌ನ ಪ್ರತಿಷ್ಠಿತ ಸೈಕಲ್ ರೇಸ್ ಟೂರ್ನಿ
Tap to resize

8 ದಿನಗಳ ಕಾಲ ನಡೆಯುವ ಈ ಟೂರ್ನಿ ಜೂನ್ ತಿಂಗಳ ಆರಂಭದಲ್ಲಿ ನಡೆಯುತ್ತಿದೆ
ಕೊರೋನಾ ವೈರಸ್‌ನಿಂದ ಇಗೀಗ ಟೂರ್ ಡೆ ಸೂಸಿ ಟೂರ್ನಿ ರದ್ದು
ಜೂನ್ ತಿಂಗಳ 7 ರಿಂದ 14ರ ವರೆಗೆ ನಿಗದಿಯಾಗಿದ್ದ ಟೂರ್ನಿ
ಜೂನ್ ತಿಂಗಳ ಒಳಗೆ ಕೊರೋನಾ ವೈರಸ್ ಹತೋಟಿಗೆ ಬರುವುದು ಕಷ್ಟ
ಜೂನ್‌ನಲ್ಲಿ ರೇಸ್ ನಡೆಯದಿದ್ದರೆ ಈ ವರ್ಷ ಟೂರ್ನಿ ನಡೆಸುವುದು ಅಸಾಧ್ಯ ಎಂದ ಆಯೋಜಕರು
ಈಗಲೇ ಟೂರ್ನಿ ಸಂಪೂರ್ಣ ರದ್ದು ಎನ್ನವುದಿಲ್ಲ, ಕೊರೋನಾ ಹತೋಟಿಗೆ ಬಂದರೆ ಆಯೋಜನೆ
ಜೂನ್ 27 ರವರೆಗಿನ ಎಲ್ಲಾ ಕಾರ್ಯಕ್ರಮ, ಟೂರ್ನಿ ರದ್ದು ಮಾಡಿರುವ ಸ್ವಿಟ್ಜರ್‌ಲೆಂಡ್ ಸರ್ಕಾರ

Latest Videos

click me!