Published : Mar 26, 2020, 03:39 PM ISTUpdated : Mar 28, 2020, 10:56 PM IST
ಕೊರೋನಾ ವೈರಸ್ ವಿರುದ್ಧ ಹೋರಾಟಕ್ಕೆ ಇದೀಗ ಕ್ರೀಡಾಪಟುಗಳು ನೆರವಿನ ಹಸ್ತ ಚಾಚಿದ್ದಾರೆ. ಇದೀಗ ಭಾರತದ ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧು ಕೊರೋನಾ ವೈರಸ್ ವಿರುದ್ಧ ಹೋರಾಡಲು ನೆರವಾಗಿದ್ದಾರೆ. ಸರ್ಕಾರದ ತುರ್ತುು ನಿಧಿಗೆ ಪಿವಿ ಸಿಂಧು ಹಣಕಾಸಿನ ನೆರವು ನೀಡಿದ್ದಾರೆ. ಈ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ. ಪಿವಿ ಸಿಂಧು ದೇಣಿಗೆ ಕುರಿತ ಮಾಹಿತಿ ಇಲ್ಲಿದೆ.