ನಟ ವಿಷ್ಣು ವಿಶಾಲ್ ಜೊತೆ ಸಪ್ತಪದಿ ತುಳಿದ ಬ್ಯಾಡ್ಮಿಂಟನ್ ಸ್ಟಾರ್ ಜ್ವಾಲಾ ಗುಟ್ಟಾ!

Suvarna News   | Asianet News
Published : Apr 23, 2021, 04:54 PM ISTUpdated : Apr 23, 2021, 05:33 PM IST

ಬ್ಯಾಡ್ಮಿಂಟನ್ ಸ್ಟಾರ್ ಜ್ವಾಲಾ ಗುಟ್ಟಾ ದಕ್ಷಿಣದ ನಟ ವಿಷ್ಣು ವಿಶಾಲ್ ಅವರ ಜೊತೆ ಸಪ್ತಪದಿ ತುಳಿದಿದ್ದಾರೆ. ಇವರ ಮದುವೆ ಪೋಟೋಗಳು ವೈರಲ್‌ ಅಗಿವೆ. ಈ ಜೋಡಿಗಿದು 2ನೇ ಮದುವೆ. ಈ ಕೊರೋನಾ ಗಲಾಟೆಯಲ್ಲಿ ಇವರಿಬ್ಬರ ಮದುವೆ ಸಂಭ್ರಮ ಹೇಗಿತ್ತು?

PREV
18
ನಟ ವಿಷ್ಣು ವಿಶಾಲ್ ಜೊತೆ ಸಪ್ತಪದಿ ತುಳಿದ ಬ್ಯಾಡ್ಮಿಂಟನ್ ಸ್ಟಾರ್  ಜ್ವಾಲಾ ಗುಟ್ಟಾ!

ಬ್ಯಾಡ್ಮಿಂಟನ್ ತಾರೆ ಜ್ವಾಲಾ ಗುಟ್ಟಾ ತಮಿಳು ನಟ ವಿಷ್ಣು ವಿಶಾಲ್ ಜೊತೆ ತಮ್ಮ ಜೀವನದ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದಾರೆ.

28

ಖಾಸಗಿ ಸಮಾರಂಭದಲ್ಲಿ ಫ್ರೆಂಡ್ಸ್‌ ಮತ್ತು ಫ್ಯಾಮಿಲಿ ಸಮ್ಮುಖದಲ್ಲಿ ಈ ಜೋಡಿ ಗುರುವಾರ ಹೈದರಾಬಾದ್‌ನಲ್ಲಿ ಸಪ್ತಪದಿ ತುಳಿಯಿತು.

38

ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಈ ಜೋಡಿ ನಿಶ್ಚಿತಾರ್ಥ ಮಾಡಿಕೊಂಡಿತ್ತು. 

48

ಕಾನೂನು ಪ್ರಕಾರ ಮದುವೆಗೆ ಸಹಿ ಹಾಕುತ್ತಿರುವ ಕಪಲ್‌.

58

ಅವರ ಮದುವೆಯ ಫೋಟೋಗಳು ಸಖತ್‌ ವೈರಲ್ ಆಗಿವೆ. 

ಅವರ ಮದುವೆಯ ಫೋಟೋಗಳು ಸಖತ್‌ ವೈರಲ್ ಆಗಿವೆ. 

68

 ತಮ್ಮ ಮದುವೆಯ ಸಂಗೀತ ಸಮಾರಂಭವನ್ನು ಬುಧವಾರ ನಡೆಸಿದರು.

78

ಜ್ವಲಾ ಹಾಗೂ ವಿಷ್ಣು ಅವರು ರಿಲೆಷನ್‌ಶಿಪ್‌ನಲ್ಲಿದ್ದ ದಿನಗಳಿಂದಲೂ ಪೋಟೋಗಳನ್ನು ಶೇರ್‌ ಮಾಡಿಕೊಳ್ಳುತ್ತಿದ್ದರು. 

88

ಈ ಮೊದಲು ವಿಷ್ಣು ವಿಶಾಲ್‌ 2010ರಲ್ಲಿ ಚಿತ್ರ ನಿರ್ಮಾಪಕಿ ರಜಿನಿ ನಟರಾಜ್‌ ಅವರನ್ನು ಮದುವೆಯಾಗಿದ್ದು ಒಬ್ಬ ಮಗನಿದ್ದಾನೆ. ಈ ಜೋಡಿ 2018ರಲ್ಲಿ ಡಿವೋರ್ಸ್‌ ಪಡೆಯಿತು. ಜ್ವಾಲಾ ಗುಟ್ಟಾ ಅವರು ಶಟ್ಲರ್ ಚೇತನ್ ಆನಂದ್ ಅವರನ್ನು ಈ ಮೊದಲು ವರಿಸಿದ್ದರು. 2011ರಲ್ಲಿ ಅವರಿಗೆ ಡಿವೋರ್ಸ್ ನೀಡಿದ್ದರು.

click me!

Recommended Stories