ಕಾಫಿ ಸಾಮ್ರಾಜ್ಯದ ಒಡೆಯ ಸಿದ್ಧಾರ್ಥ ಬಾಲ್ಯವಿದು
ತಾಯಿ ವಾಸಂತಿಯೊಂದಿಗೆ ಪುಟ್ಟ ಸಿದ್ಧಾರ್ಥ
ಸಿದ್ಧಾರ್ಥ ಅವರು ಸದಾ ಬಳಕೆ ಮಾಡುತ್ತಿದ್ದ ಕಪ್ಪು ಬಣ್ಣದ ಇನ್ನೋವಾ ಕ್ರಿಸ್ಟಾ ಕಾರು
ವಿಶ್ವದ ಪ್ರತಿಷ್ಠಿತ ಉದ್ಯಮಿಯಾಗಿ ಬೆಳೆದ ಮಲೆನಾಡಿನ ಮೂಡಿಗೆರೆ ಹುಡುಗ ಸಿದ್ಧಾರ್ಥ ಹೆಗ್ಡೆ
ಸಿದ್ಧಾರ್ಥ ಅವರ ಕುಟುಂಬ, ಪುತ್ರರಾದ ಇಶಾನ್, ಅಮರ್ಥ್ಯ, ಪತ್ನಿ-ಮಾಳವಿಕ, ತಂದೆ ತಾಯಿ
ಸಿದ್ಧಾರ್ಥ ಅವರ ಮರಣೋತ್ತರ ಪರೀಕ್ಷೆ ನಡೆದ ಮಂಗಳೂರಿನ ವೆನ್ಲಾಕ್ ಆಸ್ಪತ್ರೆ ಮುಂದಿನ ದಟ್ಟಣೆ
ಸಿದ್ಧಾರ್ಥ್ ಅವರ ವಿವಾಹ ಆಹ್ವಾನ ಪತ್ರಿಕೆ [1988ರಲ್ಲಿ ವಿವಾಹ]
ಸಿದ್ಧಾರ್ಥ ಅವರು ಕಟ್ಟಿ ಬೆಳೆಸಿದ ಕಾಫಿ ಡೇ ಸಾಮ್ರಾಜ್ಯದ ಒಂದು ದೃಶ್ಯ
ಸಿದ್ಧಾರ್ಥ ಅವರ ಜನ್ಮ ದಾತರಾದ ಗಂಗಯ್ಯ ಹೆಗ್ಡೆ, ತಾಯಿ ವಾಸಂತಿ ಹೆಗ್ಡೆ
ಸಿದ್ಧಾರ್ಥ ಅವರು ಆತ್ಮಹತ್ಯೆಗೆ ಶರಣಾದ ನೇತ್ರಾವತಿಯ ಸೇತುವೆ
ಆತ್ಮಹತ್ಯೆಗೆ ಶರಣಾದ ಕಾಫಿ ಸಾಮ್ರಾಜ್ಯದ ಒಡೆಯನ ಮೃತದೇಹಕ್ಕಾಗಿ ನೇತ್ರಾವತಿಯಲ್ಲಿ ನಡೆದ ಹುಡುಕಾಟದ ಕ್ಷಣ
ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಪುತ್ರಿ ಮಾಳವಿಕ ಅವರನ್ನು ಸಿದ್ಧಾರ್ಥ ಅವರು ವಿವಾಹವಾದ ಕ್ಷಣ
ಮರಳಿ ಬಾರದ ಊರಿಗೆ ತೆರಳಿದ ಮಹಾನ್ ಉದ್ಯಮಿ ಸಿದ್ಧಾರ್ಥ ಕುಟುಂಬದೊಂದಿಗೆ
ಮಂಗಳೂರಿನಿಂದ ಹುಟ್ಟೂರು ಚಿಕ್ಕಮಗಳೂರಿನ ಕಡೆ ಸಿದ್ಧಾರ್ಥ ಅವರ ಅಂತಿಮ ಯಾತ್ರೆ
ಹುಟ್ಟೂರು ಚಿಕ್ಕಮಗಳೂರಿನ ಕಾಫಿ ಡೇ ಸಿಬ್ಬಂದಿ ಹಾಗೂ ವಿಟಿಸಿ ಕಾಲೇಜು ವಿದ್ಯಾರ್ಥಿಗಳು
ತವರು ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಚೇತನಹಳ್ಳಿಯಲ್ಲಿ ಅಗಲಿದ ಮನೆಮಗನ ಅಂತಿಮ ದರ್ಶನಕ್ಕೆ ನಡೆದ ವ್ಯವಸ್ಥೆ