ಫೋಟೋದಲ್ಲಿ ತೇಜಸ್: ಕೆಣಕುವ ಶತ್ರು ಕ್ಷಣಾರ್ಧದಲ್ಲಿ ಖಲಾಸ್!

First Published Sep 19, 2019, 12:29 PM IST

ಸ್ವದೇಶಿ ನಿರ್ಮಿತ ಲಘು ಯುದ್ಧ ವಿಮಾನ ತೇಜಸ್ ನೌಕಾಪಡೆಗೆ ಅಧಿಕೃತವಾಗಿ ಸೇರ್ಪಡೆಗೊಂಡಿದೆ. ಇತ್ತಿಚಿಗೆ ನಡೆದ ಯಶಸ್ವಿ ಪರೀಕ್ಷಾರ್ಥ ಹಾರಾಟದ ಬಳಿಕ ತೇಜಸ್‌ನ್ನು ನೌಕಾಪಡೆಗೆ ಸೇರಿಸಿಕೊಳ್ಳಲಾಗಿದೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಇಂದು ಬೆಂಗಳೂರಿನಲ್ಲಿ ತೇಜಸ್ ಲಘು ಯುದ್ಧ ವಿಮಾನದಲ್ಲಿ ಹಾರಾಟ ನಡೆಸುವ ಮೂಲಕ ತೇಜಸ್ ಸೇರ್ಪಡೆ ಕಾರ್ಯಕ್ಕೆ ಚಾಲನೆ ನೀಡಿದರು. ಈ ಮೂಲಕ ಸ್ವದೇಶಿ ನಿರ್ಮಿತ ಲಘು ಯುದ್ಧ ವಿಮಾನದಲ್ಲಿ ಹಾರಾಟ ನಡೆಸಿದ ಮೊದಲ ರಕ್ಷಣಾ ಸಚಿವ ಎಂಬ ಹೆಗ್ಗಳಿಕೆಗೂ ರಾಜನಾಥ್ ಪಾತ್ರರಾದರು. DRDO ಅಭಿವೃದ್ಧಿಪಡಿಸಿರುವ ತೇಜಸ್ ಲಘು ಯುದ್ಧ ವಿಮಾನದ ವಿಶೇಷತೆಗಳು.

ಗಾಜಿನ ಹೊದಿಕೆ ಇರೋ ಕಾಕ್'ಪೀಟ್
undefined
ಸಿಂಗಲ್ ಸೀಟರ್ ಲಘು ಯುದ್ಧ ವಿಮಾನ
undefined
ಯುದ್ಧ ವಿಮಾನದಲ್ಲಿ ಒಂದೇ ಇಂಜಿನ್ ಅಳವಡಿಸಲಾಗಿದೆ.
undefined
ತೇಜಸ್ ವಿಸ್ತಾರವಾದ ಶಸ್ತ್ರಾಸ್ತ್ರ ಸಂಗ್ರಹಣಾ ಸಾಮರ್ಥ್ಯ ಹೊಂದಿದೆ.
undefined
ತೇಜಸ್ ಲಘು ಯುದ್ಧ ವಿಮಾನದ ತೂಕ ಕೇವಲ 12 ಟನ್.
undefined
ಪ್ರತಿ ಗಂಟೆಗೆ 1,350 ಕಿಮಿ ವೇಗದಲ್ಲಿ ಹಾರಾಟ ನಡೆಸಬಲ್ಲ ಸಾಮರ್ಥ್ಯ.
undefined
3 ಟನ್ ತೂಕದ ಸ್ಫೋಟಕಗಳನ್ನು ಕೊಂಡೊಯ್ಯಬಲ್ಲ ಸಾಮರ್ಥ್ಯ ಹೊಂದಿರುವ ತೇಜಸ್.
undefined
500 ಕೆಜಿ ಬಾಂಬ್, ಸಮೀಪ ಗುರಿಯ 73 ಮಿಸೈಲ್'ಗಳನ್ನು ಏಕ ಕಾಲಕ್ಕೆ ಹೊತ್ತೊಯ್ಯಬಲ್ಲದು.
undefined
23 ಮಿಲಿಮೀಟರ್ ಬ್ಯಾರೆಲ್ ಗನ್, ರಾಕೆಟ್, ಹಾಗೂ ವಿವಿಧ ಪ್ರಕಾರದ ಕ್ಷಿಪಣಿಗಳನ್ನು ಏಕಕಾಲಕ್ಕೆ ಹೊತ್ತೊಯ್ಯುವ ಸಾಮರ್ಥ್ಯ.
undefined
ವಾಯುಸೇನೆಗೆ ಈಗಾಗಲೇ ಸೇರ್ಪಡೆಗೊಂಡಿರುವ ತೇಜಸ್ ಇದೀಗ ನೌಕಾಸೇನೆಗೆ ಸೇರ್ಪಡೆಗೊಳ್ಳಲು ಸಜ್ಜಾಗಿದೆ.
undefined
001ರಲ್ಲಿ ಮೊದಲ ಬಾರಿಗೆ ನಿರ್ಮಾಣ ಕಾರ್ಯ ಆರಂಭಗೊಂಡ ಬಳಿಕ, 2015ರಲ್ಲಿ ಮೊಟ್ಟ ಮೊದಲ ತೇಜಸ್ ಲಘು ಯುದ್ಧ ವಿಮಾನವನ್ನು ನಿರ್ಮಿಸಲಾಯಿತು.
undefined
ಒಟ್ಟು 7,399.69 ಕೋಟಿ ರೂ. ಯೋಜನೆ ಇದಾಗಿದೆ.
undefined
click me!