Published : Jul 22, 2019, 12:34 PM ISTUpdated : Jul 22, 2019, 12:39 PM IST
ರಾಜ್ಯ ರಾಜಕೀಯದಲ್ಲಿ ವಿಪ್ಲವ ತಲೆದೋರಿದೆ. ವಿಶ್ವಾಸ ಮತ ಯಾಚನೆಗೆ ಸಿಎಂ ಕುಮಾರಸ್ವಾಮಿ ಮುಂದಾಗಿದ್ದು, ಇಂದೇ ಈ ಪ್ರಕ್ರಿಯೆ ನಡೆಯುವ ಸಾಧ್ಯತೆ ಇದೆ. ಈ ನಿಟ್ಟಿನಲ್ಲಿ ಕಲಾಪಕ್ಕೆ ಆಗಮಿಸುವ ಮುನ್ನ ಸಿಎಂ ಟೆಂಪಲ್ ರನ್ ನಡೆಸಿದ್ದಾರೆ.