ನೆರೆಯ ನಡುವೆಯೂ ಸ್ವಾತಂತ್ರ್ಯದ ಕಿಚ್ಚು : ನೀರಿನ ನಡುವೆಯೂ ಹಾರಿದ ತಿರಂಗಾ
First Published | Aug 15, 2019, 4:04 PM ISTದೇಶದಲ್ಲಿ ಇಂದು 73ನೇ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮದಿಂದ ಆಚರಿಸಲಾಗಿದೆ. ರಾಜ್ಯದಲ್ಲಿ ನೆರೆಯಿದ್ದರೂ ನೀರಿನ ನಡುವಲ್ಲಿ ನಿಂತು ದೇಶಭಕ್ತಿ ಮೆರೆ ಕೆಲ ಫೊಟೊಗಳ ಇಲ್ಲಿವೆ.
ದೇಶದಲ್ಲಿ ಇಂದು 73ನೇ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮದಿಂದ ಆಚರಿಸಲಾಗಿದೆ. ರಾಜ್ಯದಲ್ಲಿ ನೆರೆಯಿದ್ದರೂ ನೀರಿನ ನಡುವಲ್ಲಿ ನಿಂತು ದೇಶಭಕ್ತಿ ಮೆರೆ ಕೆಲ ಫೊಟೊಗಳ ಇಲ್ಲಿವೆ.