ಕಾರವಾರದ ಕಿನ್ನರ ಗ್ರಾಮಕ್ಕೆ ನುಗ್ಗಿದ ನೀರು
undefined
ಹೊದ್ದೂರು ಗ್ರಾ.ಪಂ ವ್ಯಾಪ್ತಿಯ ಹೊದವಾಡ ಬೊಳಿಬಾಣೆ ಜೋಯಿ ಎಂಬುವರ ತೋಟದ ಕಾರ್ಮಿಕರಿಬ್ಬರನ್ನು ದ್ವೀಪದಂತಿದ್ದ ಪ್ರವಾಹ ಪೀಡಿತ ಪ್ರದೇಶದಿಂದ NDRF ತಂಡ ರಕ್ಷಣೆ ಮಾಡಿತು.
undefined
ಪ್ರವಾಹದಿಂದ ಕಳೆದ ಮೂರು ದಿನಗಳಿಂದ ಮರವೇರಿ ಕುಳಿತಿದ್ದ ದಂಪತಿ ರಕ್ಷಣೆ
undefined
ಅಬ್ಬಿಫಾಲ್ಸ್ ರಸ್ತೆ ಮೆಡಿಕಲ್ ಕಾಲೇಜು ಬ ಭಾರಿ ಗಾಳಿಗೆ ಬಿದ್ದ ಮರ.
undefined
ಹಳ್ಳದ ನೀರಿನ ಒತ್ತಡಕ್ಕೆ ಯಾದವಾಡ ಗ್ರಾಮದ ಸೇತುವೆ ರಸ್ತೆ ಕೊಚ್ಚಿ ಹೋಗಿದೆ
undefined
ಜಿಲ್ಲೆಯ ರೋಣ ತಾಲೂಕಿನ ರ್ಹೊಳೆಆಲೂರ ಸಮೀಪದ ಮಲಪ್ರಭಾ ನದಿಗೆ ನಿರ್ಮಿಸಿದ ಹೊಳೆಆಲೂರ - ಬದಾಮಿ ಸಂಪರ್ಕ ಸೇತುವೆ ಜಲಾವೃತ.
undefined
ಹುಬ್ಬಳ್ಳಿ ನೂತನ ನ್ಯಾಯಾಲಯದ ಸಂಕೀರ್ಣ
undefined
ಜಿಲ್ಲೆಯ ಲಕ್ಷ್ಮೇಶ್ವರ ಸಮೀಪದ ಪುಟಗಾಂವ್ ಬಡ್ನಿ ಗ್ರಾಮದ ಸರ್ಕಾರಿ ಪ್ರೌಢ ಶಾಲೆ ಹಿಂಭಾಗದ ಹಳ್ಳದ ನೀರಿನಿ ಸೆಳವಿಗೆ ಕುರಿಗಳು ಸಾವು. ಬಸವಣ್ಣೆಪ್ಪ ನಿಂಗಪ್ಪ ದಿವಟರ ಅವರಿಗೆ ಸೇರಿದ 25 ಕುರಿ-ಆಡುಗಳು ಸಾವನ್ನಪ್ಪಿವೆ
undefined
ಹುಬ್ಬಳ್ಳಿ ಶಿರಗುಪ್ಪಿಯಲ್ಲಿನ ಬೆಣ್ಣಿಹಳ್ಳ
undefined
ಅಂಕೋಲಾ ಹುಬ್ಬಳ್ಳಿ ರಾಷ್ಟ್ರೀಯ ಹೆದ್ದಾರಿ ಬ್ಲಾಕ್ ಆಗಿ 4 ದಿನ. ಅತಂತ್ರರಾದ ಪ್ರಯಾಣಿಕರು, ಚಾಲಕರು
undefined
ಕೊಡಗು ಜಿಲ್ಲೆಯಲ್ಲಿ ಭಾರೀ ಮಳೆಯಾಗುತ್ತಿರುವುದರಿಂದ ಜಿಲ್ಲೆಯ ಹಾರಂಗಿ ಜಲಾಶಯಕ್ಕೆ ನೀರಿನ ಒಳ ಹರಿವು ಹೆಚ್ಚುತ್ತಿರುವುದರಿಂದ ಮುನ್ನೆಚ್ಚರಿಕಾ ಕ್ರಮವಾಗಿ ಜಲಾಶಯದಿಂದ 10,000 ಕ್ಯುಸೆಕ್ಸ್ ನೀರನ್ನು ಹೊರಬಿಡಲಾಗುತ್ತಿದ್ದು, ನದಿ ತಟದಲ್ಲಿರುವ ಜನರು ಮತ್ತು ಸಾರ್ವಜನಿಕರು ಎಚ್ಚರದಿಂದಿರಲು ಜಿಲ್ಲಾಡಳಿತ ಕೋರಿದೆ.
undefined
ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನಲ್ಲಿ ಸತತ ಮಳೆಯಿಂದ ಕುಸಿದ ಮನೆಗಳಿಗೆ ಶಾಸಕ ರಾಮಣ್ಣ ಲಮಾಣಿ, ತಹಶೀಲ್ದಾರ್ ಭ್ರಮರಾಂಬಾ, ಮುಖ್ಯಾಧಿಕಾರಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.
undefined
ಜಿಲ್ಲೆಯ ನರಗುಂದ ತಾಲೂಕಿನ ಕೊಣ್ಣರ ಗ್ರಾಮದ ಪಕ್ಕದಲ್ಲಿ ಹರಿದಿರುವ ಮಲಪ್ರಭಾ ಅಪಾಯದ ಮಟ್ಟದಲ್ಲಿ ಹರಿಯುತ್ತಿದೆ.
undefined
ಗದಗ ಬೆಣ್ಣಿಹಳ್ಳದ ಪ್ರವಾಹದಿಂದ ಸಂಪೂರ್ಣ ಜಲಾವೃತವಾಗಿರುವ ನರಗುಂದ ತಾಲೂಕಿನ ಕುರ್ಲಗೇರಿ ಗ್ರಾಮಸ್ಥರೊಂದಿಗೆ ನರಗುಂದ ಶಾಸಕ ಸಿ. ಸಿ. ಪಾಟೀಲ್ ಚರ್ಚ. ಪರಿಹಾರ ಕೇಂದ್ರಕ್ಕೆ ಭೇಟಿ ಆಹಾರ ವಿತರಣೆ ಪರಿಶೀಲನೆ
undefined
ಬೆಣ್ಣಿಹಳ್ಳದಲ್ಲಿ ಸಿಲುಕಿರುವ ಹತ್ತಕ್ಕೂ ಹೆಚ್ಚು ಕಾರ್ಮಿಕರ ರಕ್ಷಣಾ ಕಾರ್ಯ ಶುರು
undefined
ಹಾವೇರಿ ತಾಲೂಕಿನಲ್ಲಿ ಉಕ್ಕೇರಿದ ವರದಾ ನದಿ. ಕರ್ಜಗಿ ಕಲಕೋಟಿ ನಡುವೆ ರಸ್ತೆ ಮೇಲೆಯೇ ಹರಿಯುತ್ತಿರುವ ನದಿ ನೀರು.
undefined
ಹಾವೇರಿ ತಾಲೂಕಿನಲ್ಲಿ ಉಕ್ಕೇರಿದ ವರದಾ ನದಿ. ಕರ್ಜಗಿ ಕಲಕೋಟಿ ನಡುವೆ ರಸ್ತೆ ಮೇಲೆಯೇ ಹರಿಯುತ್ತಿರುವ ನದಿ ನೀರು.
undefined
ಹೆಚ್ಚಿದ ವರದಾ ಪ್ರವಾಹ. ಕರ್ಜಗಿ, ಕಲಕೋಟಿ, ಗುಯಿಲಗುಂದಿ ಮುಂತಾದ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಸೇತುವೆ ಮೇಲೆ ಹರಿಯುತ್ತಿರುವ ನೀರು. ಜಲಾವೃತ ಸಾವಿರಾರು ಎಕರೆ ಬೆಳೆ'
undefined
ಇನಾಂಹೊಂಗಲ ಗ್ರಾಮದಲ್ಲಿ ಕುಸಿದು ಬಿದ್ದ ಮನೆಯಲ್ಲಿ ಹಾಳಾಗಿರುವ ಕಾಳು
undefined
ಶಿಗ್ಗಾಂವಿ ಬಳಿ ರಾಷ್ಟ್ರೀಯ ಹೆದ್ದಾರಿ ಮೇಲೆ ಹರಿಯುತ್ತಿರುವ ನೀರು. ನಾಗನೂರು ಕೆರೆ ತುಂಬಿ ಹರಿಯುತ್ತಿರುವ ನೀರು
undefined
ಹಾವೇರಿ ತಾಲೂಕಿನ ಗುತ್ತಲ ಸಮೀಪದ ನೀರಲಗಿ ಗ್ರಾಮದಲ್ಲಿರುವ ಹೆಸ್ಕಾಂ ಗ್ರಿಡ್ ಗೆ ನೀರು ನುಗ್ಗಿರುವದು
undefined
ಕಡದಕಟ್ಟೆ ಕ್ಲಸ್ಟರ್, ಡೋಣಬಘಟ್ಟ ತದಸ, ಭದ್ರಾವತಿ ಶಾಲಾ ಕಟ್ಟಡ ಕುಸಿತ.
undefined
ಮಡಿಕೇರಿ ತಾಲೂಕಿನ ಭೇತ್ರಿ ಬಳಿ ಉಕ್ಕಿ ಹರಿದ ಭೇತ್ರಿ ಹೊಳೆ ಮಡಿಕೇರಿ ವಿರಾಜಪೇಟೆ ಸಂಪರ್ಕ ರಸ್ತೆ ಜಲಾವೃತ
undefined
ಗೋಡೆ ಕುಸಿದು ಬಿದ್ದು ಮಹಿಳೆ ಸಾವು ಬ್ರಹ್ಮಾವರ ತಾಲೂಕು ಪೇತ್ರಿಯಲ್ಲಿ ಘಟನೆ
undefined
ಸಾಗರ ತಾಲೂಕಿನ ಕಾರ್ಗಲ್ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಗುಡ್ಡ ಕುಸಿತ
undefined
ಮಳೆಗೆ ಸಿಲುಕಿ ಹಾವೇರಿ ತಾಲೂಕಿನ ಗಣಜೂರಿನಲ್ಲಿ 7 ಮೇಕೆಗಳ ಸಾವು
undefined