Published : Aug 15, 2019, 04:14 PM ISTUpdated : Aug 15, 2019, 04:21 PM IST
ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸಿದ್ದ 370ನೇ ವಿಧಿ ರದ್ದಾದ ಬಳಿಕ ಇದೇ ಮೊದಲ ಬಾರಿ ಕಣಿವೆ ನಾಡಿನಲ್ಲಿ ಸ್ವಾತಂತ್ರ್ಯ ದಿನ ಆಚರಿಸಲಾಗಿದೆ. ಹೊಸದಾಗಿ ರೂಪುಗೊಂಡ ಜಮ್ಮು ಕಾಶ್ಮೀರ ಹಾಗೂ ಲಡಾಖ್‌ನೆಲ್ಲೆಡೆ ತ್ರಿವರ್ಣ ಧ್ವಜ ಮುಗಿಲೆತ್ತರಕ್ಕೆ ಸ್ವಚ್ಛಂದವಾಗಿ ಹಾರಿದೆ. ಇಲ್ಲಿದೆ ಒಂದು ಝಲಕ್
ಜಮ್ಮು ಕಾಶ್ಮೀರದ ಮಿನಿ ಸ್ಟೇಡಿಯಂನಲ್ಲಿ 73ನೇ ಸ್ವಾತಂತ್ರ್ಯೋತ್ಸವ
ಜಮ್ಮು ಕಾಶ್ಮೀರದ ಮಿನಿ ಸ್ಟೇಡಿಯಂನಲ್ಲಿ 73ನೇ ಸ್ವಾತಂತ್ರ್ಯೋತ್ಸವ
215
ಲೇಹ್‌ನ ಬಿಜೆಪಿ ಕಚೇರಿಯಲ್ಲಿ ಹಾರಾಡಿದ ತಿರಂಗಾ
ಲೇಹ್‌ನ ಬಿಜೆಪಿ ಕಚೇರಿಯಲ್ಲಿ ಹಾರಾಡಿದ ತಿರಂಗಾ
315
ಪುಲ್ವಾಮಾದ ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ಸ್ವಾತಂತ್ರ್ಯ ಸಂಭ್ರಮ
ಪುಲ್ವಾಮಾದ ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ಸ್ವಾತಂತ್ರ್ಯ ಸಂಭ್ರಮ
415
ಮಿನಿ ಸ್ಟೇಡಿಯಂನಲ್ಲಿ ಸ್ವಾತಂತ್ರ್ಯ ದಿನ ಹಿನ್ನೆಲೆ ಸಾಂಸ್ಕೃತಿಕ ಕಾರ್ಯಕ್ರಮ
ಮಿನಿ ಸ್ಟೇಡಿಯಂನಲ್ಲಿ ಸ್ವಾತಂತ್ರ್ಯ ದಿನ ಹಿನ್ನೆಲೆ ಸಾಂಸ್ಕೃತಿಕ ಕಾರ್ಯಕ್ರಮ
515
ಜಮ್ಮುವಿನ ಸಿವಿಲ್ ಏರ್‌ರ್ಪೋರ್ಟ್‌ನಲ್ಲಿ ಧ್ವಜಾರೋಹಣ
ಜಮ್ಮುವಿನ ಸಿವಿಲ್ ಏರ್‌ರ್ಪೋರ್ಟ್‌ನಲ್ಲಿ ಧ್ವಜಾರೋಹಣ
615
ಸ್ವಾತಂತ್ರ್ಯೋತ್ಸವದಂದು ಯೋಧರಿಗೆ ಸಿಹಿ ಹಂಚಿದ ಜಮ್ಮು ಕಾಶ್ಮೀರದ ಯುವಕರು
ಸ್ವಾತಂತ್ರ್ಯೋತ್ಸವದಂದು ಯೋಧರಿಗೆ ಸಿಹಿ ಹಂಚಿದ ಜಮ್ಮು ಕಾಶ್ಮೀರದ ಯುವಕರು
715
ಜಮ್ಮುವಿನ ಮಿನಿ ಸ್ಟೇಡಿಯಂನಲ್ಲಿ ಸ್ವತಂತ್ರ ಸಂಭ್ರಮ
ಜಮ್ಮುವಿನ ಮಿನಿ ಸ್ಟೇಡಿಯಂನಲ್ಲಿ ಸ್ವತಂತ್ರ ಸಂಭ್ರಮ
815
ಕಣಿವೆನಾಡಿನಲ್ಲಿ ರಾರಾಜಿಸಿದ ತ್ರಿವರ್ಣ ಧ್ವಜ
ಕಣಿವೆನಾಡಿನಲ್ಲಿ ರಾರಾಜಿಸಿದ ತ್ರಿವರ್ಣ ಧ್ವಜ
915
ಜಮ್ಮುವಿನಲ್ಲಿ ಮಕ್ಕಳಲ್ಲಿ ಭಾರತ ಮಾತೆಯ ಪ್ರತಿರೂಪ
ಜಮ್ಮುವಿನಲ್ಲಿ ಮಕ್ಕಳಲ್ಲಿ ಭಾರತ ಮಾತೆಯ ಪ್ರತಿರೂಪ
1015
ತ್ರಿವರ್ಣ ಧ್ವಜ ಹಾರಿಸಿ ಸ್ವಾತಂತ್ರ್ಯ ದಿನ ಆಚರಿಸಿದ ನಮ್ಮ ಹೆಮ್ಮೆಯ ಯೋಧರು
ತ್ರಿವರ್ಣ ಧ್ವಜ ಹಾರಿಸಿ ಸ್ವಾತಂತ್ರ್ಯ ದಿನ ಆಚರಿಸಿದ ನಮ್ಮ ಹೆಮ್ಮೆಯ ಯೋಧರು
1115
ಕಾಶ್ಮೀರದ ಪುಟ್ಟ ಕಂದನ ಕೈಯ್ಯಲ್ಲಿ ಹೆಮ್ಮೆಯ ತಿರಂಗಾ
ಕಾಶ್ಮೀರದ ಪುಟ್ಟ ಕಂದನ ಕೈಯ್ಯಲ್ಲಿ ಹೆಮ್ಮೆಯ ತಿರಂಗಾ
1215
ಯೋಧರೊಂದಿಗೆ ಸ್ವಾತಂತ್ರ್ಯ ದಿನ ಸಂಭ್ರಮಿಸಿದ ಜಮ್ಮುವಿನ ಸ್ಥಳೀಯರು
ಯೋಧರೊಂದಿಗೆ ಸ್ವಾತಂತ್ರ್ಯ ದಿನ ಸಂಭ್ರಮಿಸಿದ ಜಮ್ಮುವಿನ ಸ್ಥಳೀಯರು
1315
ಜಮ್ಮು ಕಾಶ್ಮೀರದ ಬಾರಾಮುಲ್ಲಾದ ವಿದ್ಯಾರ್ಥಿಗಳ ಕೈಯ್ಯಲ್ಲಿ ತ್ರಿವರ್ಣ ಧ್ವಜ
ಜಮ್ಮು ಕಾಶ್ಮೀರದ ಬಾರಾಮುಲ್ಲಾದ ವಿದ್ಯಾರ್ಥಿಗಳ ಕೈಯ್ಯಲ್ಲಿ ತ್ರಿವರ್ಣ ಧ್ವಜ
1415
ಆರ್. ಎಸ್. ಪುರದಲ್ಲಿ ಸ್ವಾತಂತ್ರ್ಯ ದಿನಾಚರಣೆ
ಆರ್. ಎಸ್. ಪುರದಲ್ಲಿ ಸ್ವಾತಂತ್ರ್ಯ ದಿನಾಚರಣೆ
1515
ಪೂಂಚ್‌ನಲ್ಲಿ ಹೀಗಿತ್ತು ಸ್ವಾತಂತ್ರ್ಯ ಸಂಭ್ರಮ
ಪೂಂಚ್‌ನಲ್ಲಿ ಹೀಗಿತ್ತು ಸ್ವಾತಂತ್ರ್ಯ ಸಂಭ್ರಮ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.