ಧಾರಾಕಾರ ಮಳೆಗೆ ಪುಣೆ ಮಹಾನಗರ ತತ್ತರಿಸಿ ಹೋಗಿದೆ.12 ಕ್ಕೂ ಅಧಿಕ ಮಂದಿ ಸಾವಿಗೀಡಾಗಿದ್ದು ಪರಿಸ್ಥಿತಿಯನ್ನು ಹತೋಟಿಗೆ ತರಲು ಮಹಾರಾಷ್ಟ್ರ ಸರ್ಕಾರ ಪ್ರಯತ್ನ ಮಾಡುತ್ತಿದೆ. ಮಹಾರಾಷ್ಟ್ರ ಸಿಎಂ ಫಡ್ನವೀಸ್ ಟ್ವೀಟ್ ಮಾಡಿ ಸರ್ಕಾರ ಎಲ್ಲ ಸ್ಥಿತಿಗಳ ಅವಲೋಕನ ಮಾಡುತ್ತಿದ್ದು ನೆರವಿಗೆ ನಿಲ್ಲಲಿದೆ ಎಂದು ತಿಳಿಸಿದ್ದಾರೆ. ಹಾಗಾದರೆ ಪುಣೆಯಲ್ಲಿ ವರುಣನ ಆರ್ಭಟಕ್ಕೆ ಏನೆಲ್ಲಾ ಆಗಿದೆ? ಈ ಚಿತ್ರಗಳೆ ಹೇಳುತ್ತವೆ ನೋಡಿ..