ಬೇಸಿಗೆಯ ಸೆಖೆಗೆ ತಂಪಾಗಲು 5000 ರೂ. ಒಳಗೆ ಸಿಗಬಹುದಾದ ಬೆಸ್ಟ್ ಏರ್ ಕೂಲರ್‌ಗಳು
ಬೇಸಿಗೆ ಬಂದಿದೆ. ಬಿಸಿಲು ಜೋರಾಗಿದೆ. ಬೆಳಿಗ್ಗೆ 8 ಗಂಟೆಗೆ ಸೂರ್ಯ ಉರಿಯುತ್ತಿದ್ದಾನೆ. ಇದರಿಂದ ಜನರು ಹೊರಗೆ ಹೋಗಲು ಭಯಪಡುವ ಸ್ಥಿತಿ ಇದೆ. ಮನೆಯಲ್ಲಿ ಕುಳಿತರೂ ಸೆಖೆಯೇ, ಆದ್ದರಿಂದ ಜನ ಮನೆಯೊಳಗಾದರೂ ತಂಪಾಗಿ ಕೋರೋಣ ಎಂದು ಕೂಲರ್‌ಗಳು ಮತ್ತು ಎಸಿಗಳನ್ನು ಹುಡುಕುತ್ತಿದ್ದಾರೆ. ಇಲ್ಲಿ ಕಡಿಮೆ ದರದ ಕೆಲ ಒಳ್ಳೆಯ ಗುಣಮಟ್ಟದ ಕೂಲರ್‌ಗಳ ಬಗ್ಗೆ ಮಾಹಿತಿ ಇದೆ.