ಮಾಧುರಿ ಜೈನ್, ಅವರು ನಾವು ಮೂರನೇ ಮಗು ಮಾಡಿಕೊಳ್ಳಬೇಕು ಎಂದುಕೊಂಡೆವು, ಆದರೆ ಕೆಲವು ಕೌಟುಂಬಿಕ ಕಾರಣಗಳಿಂದ ಅದು ಸಾಧ್ಯವಾಗಲಿಲ್ಲ. ಮೂರನೇ ಮಗು ನಿಮ್ಮನ್ನು ಸದಾ ಯಂಗ್ ಆಗಿ ಇಡುತ್ತದೆ. ಶಾರುಖ್ ಖಾನ್ ಸೇರಿದಂತೆ ದೊಡ್ಡ ದೊಡ್ಡ ಶ್ರೀಮಂತರನ್ನು ನೋಡಿ, ಅವರೆಲ್ಲರಿಗೂ ಮೂರನೇ ಮಗು ಇರುತ್ತದೆ. ನಾವು ಇಬ್ಬರು ನಮಗೆ ಇಬ್ಬರು ಎಂಬ ನಿಯಮ ಎಲ್ಲರಿಗೂ ಅಲ್ಲ. ಶ್ರೀಮಂತರು ಹೆಚ್ಚು ಮಕ್ಕಳನ್ನು ಹೆತ್ತರೆ ಸಂಪತ್ತು ವೃದ್ಧಿಯಾಗುತ್ತದೆ, ಅದೇ ಬಡವರು ಹೆಚ್ಚು ಮಕ್ಕಳನ್ನು ಹೆತ್ತರೆ ಬಡತನ ಮತ್ತಷ್ಟು ಹೆಚ್ಚುತ್ತದೆ ಎಂದು ಹೇಳಿದ್ದರು.
ಈ ಮಾತು ದೊಡ್ಡ ಚರ್ಚೆ ಹುಟ್ಟು ಹಾಕಿತ್ತು. ಇವರಿಬ್ಬರದ್ದು ಒಟ್ಟೂ 900 ಕೋಟಿ ರೂಪಾಯಿ ಆಸ್ತಿ ಇದೆ. ಇದನ್ನು ದಾನ ಮಾಡಿ ಎಂದು ಕೆಲವರು ಹೇಳಿದ್ದರು. ಇದಕ್ಕೆ ಅಶ್ನೀರ್ ತಮ್ಮದೇ ವಿಶಿಷ್ಟ ಶೈಲಿಯಲ್ಲಿ ಕ್ಲಾಸ್ ತಗೊಂಡಿದ್ದಾರೆ.