ಡೈನಾಮಿಕ್ ಐಲ್ಯಾಂಡ್ ಮತ್ತು ಅಸಾಧಾರಣ 2,000nits ಪೀಕ್ ಬ್ರೈಟ್‌ನೆಸ್‌ನೊಂದಿಗೆ 6.1-ಇಂಚಿನ ಸೂಪರ್ ರೆಟಿನಾ XDR OLED ಪರದೆಯನ್ನು ಐಫೋನ್ 15 ಹೊಂದಿದೆ. ಇದು ಅತ್ಯಾಧುನಿಕ A16 ಬಯೋನಿಕ್ ಚಿಪ್ ಮತ್ತು iOS 17 ಆಪರೇಟಿಂಗ್ ಸಿಸ್ಟಮ್‌ನಿಂದ ಶಕ್ತಿಯುತವಾಗಿದೆ. ಜೊತೆಗೆ 48MP ಪ್ರೈಮರಿ ಸೆನ್ಸರ್, 12MP ಸೆಕೆಂಡರಿ ಸೆನ್ಸರ್ ಮತ್ತು 12MP ಫ್ರಂಟ್ ಕ್ಯಾಮೆರಾವನ್ನು ಒಳಗೊಂಡ ಬಹುಮುಖ ಕ್ಯಾಮೆರಾ ಸೆಟಪ್ ಅಸಾಧಾರಣ ಫೋಟೋ ಸಾಮರ್ಥ್ಯಗಳನ್ನು ಒದಗಿಸುತ್ತದೆ.
ಆಪಲ್ ಐಫೋನ್ ಮೊಬೈಲ್ ಖರೀದಿಸಲು ಯೋಜಿಸುತ್ತಿರುವವರಿಗೆ ಸುವರ್ಣಾವಕಾಶ. ನೀವು ಈಗ ಅತ್ಯುತ್ತಮ ಬೆಲೆಗೆ ಒಂದನ್ನು ಖರೀದಿಸಬಹುದು.