ಡ್ರೋನ್‌ಗಳಿಗೆ ಪೈಪೋಟಿ ನೀಡಲು ಬರ್ತಿದೆ ಫ್ಲೈಯಿಂಗ್ ಕ್ಯಾಮೆರಾವುಳ್ಳ ರೆಡ್‌ಮಿ 5G ಸ್ಮಾರ್ಟ್‌ಫೋನ್

First Published | Nov 7, 2024, 8:47 AM IST

ಮದುವೆ ಮುಂತಾದ ಕಾರ್ಯಕ್ರಮಗಳಲ್ಲಿ ಡ್ರೋನ್ ಕ್ಯಾಮೆರಾಗಳಿಂದ ಫೋಟೋ, ವಿಡಿಯೋ ತೆಗೆಯುವುದನ್ನು ನೋಡಿರುತ್ತೇವೆ. ಈಗ ಡ್ರೋನ್ ಕ್ಯಾಮೆರಾಗಳಿಗೆ ಪೈಪೋಟಿ ನೀಡುವಂತೆ ಹಾರುವ ಕ್ಯಾಮೆರಾ ಫೋನ್ ಅನ್ನು Redmi ಪರಿಚಯಿಸಿದೆ.

Redmi ಫ್ಲೈಯಿಂಗ್ ಕ್ಯಾಮೆರಾ 5G

ರೆಡ್ಮಿ ಫ್ಲೈಯಿಂಗ್ ಕ್ಯಾಮೆರಾ 5G ಫೋನ್ ಬಿಡುಗಡೆ. ಕಡಿಮೆ ಬೆಲೆಯಲ್ಲಿ ಪ್ರೀಮಿಯಂ ವೈಶಿಷ್ಟ್ಯಗಳನ್ನು ಹೊಂದಿದೆ. ಇದೀಗ ಹೊಸ ಫೋನ್ ಮಾರುಕಟ್ಟೆಯಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ.,

Redmi ಫ್ಲೈಯಿಂಗ್ ಕ್ಯಾಮೆರಾ 5G

AMOLED ಡಿಸ್ಪ್ಲೇ, 120Hz ರಿಫ್ರೆಶ್ ದರ, ಗೊರಿಲ್ಲಾ ಗ್ಲಾಸ್ ರಕ್ಷಣೆ ನೀಡಲಾಗಿದೆ. 300MP ಕ್ಯಾಮೆರಾ ಮತ್ತು 6000mAh ಸಾಮರ್ಥ್ಯದ ಬ್ಯಾಟರಿಯನ್ನು ಒಳಗೊಂಡಿದೆ.

Latest Videos


Redmi ಫ್ಲೈಯಿಂಗ್ ಕ್ಯಾಮೆರಾ 5G

ವಿವಿಧ ಮೆಮೊರಿ ಆಯ್ಕೆಗಳು ಲಭ್ಯವಿದೆ. 8 GB ವರೆಗೆ ಹೆಚ್ಚುವರಿ ಮೆಮೊರಿಯನ್ನು ಹೊಂದಿದೆ. 6.7-ಇಂಚಿನ AMOLED ಡಿಸ್ಪ್ಲೇ ಲಭ್ಯವಾಗಲಿದ್ದು, ಡಿಸ್‌ಪ್ಲೇಯು (2400 x 1080 ಪಿಕ್ಸೆಲ್‌ಗಳ) ರೆಸಲ್ಯೂಶನ್ ಅನ್ನು ಹೊಂದಿರಲಿದೆ. ಈ ಮೊಬೈಲ್‌ನ ಒಟ್ಟು ತೂಕ ಸುಮಾರು 180 ಗ್ರಾಂ ಆಗಿರುತ್ತೆ ಎನ್ನಲಾಗಿದೆ. IP68 ರೇಟಿಂಗ್ ಹೊಂದಿದೆ. 

Redmi ಫ್ಲೈಯಿಂಗ್ ಕ್ಯಾಮೆರಾ 5G

ಈ ಸ್ಮಾರ್ಟ್‌ಫೋನ್ ಮೂರು ಸ್ಟೋರೇಜ್ ಸಾಮರ್ಥ್ಯದೊಂದಿಗೆ ಭಾರತದ ಮಾರುಕಟ್ಟೆಗೆ ಬರಲಿದೆ.  4GB RAM + 64GB ಇಂಟರ್‌ನಲ್ ಸ್ಟೋರೇಜ್, 6GB RAM, 128GB ಇಂಟರ್‌ನಲ್ ಸ್ಟೋರೇಜ್ ಮತ್ತು 256GB ವರೆಗಿನ ಇಂಟರ್‌ನಲ್ ಸ್ಟೋರೇಜ್ಯನ್ನು 8GB RAM ನೊಂದಿಗೆ ಒದಗಿಸಲಾಗುತ್ತಿದೆ.

Redmi ಫ್ಲೈಯಿಂಗ್ ಕ್ಯಾಮೆರಾ 5G

₹15,000 ಆರಂಭಿಕ ಬೆಲೆ. ಆಕರ್ಷಕ ರಿಯಾಯಿತಿಗಳು ಲಭ್ಯ. ರಿಯಾಯಿತಿ ಮತ್ತು ಆಕರ್ಷಕ ಆಫರ್ ಬಳಸಿಕೊಂಡು ಈ ವಿಶೇಷ ಸ್ಮಾರ್ಟ್‌ಫೋನ್‌ನ್ನು 10 ಸಾವಿರ ರೂಪಾಯಿವರೆಗೂ ಖರೀದಿಸಬಹುದು ಎಂದು ಹೇಳಲಾಗುತ್ತಿದೆ.

click me!