ಕೆಲವರು ಮೂರು ನಾಲ್ಕು ಸಿಮ್ ಉಪಯೋಗಿಸ್ತಾರೆ. ಆದ್ರೆ, ಕಡಿಮೆ ಉಪಯೋಗಿಸುವ ಸಿಮ್‌ಗಳಿಗೆ ರೀಚಾರ್ಜ್ ಮಾಡೋದು ಮರೆಯಬಹುದು. ರೀಚಾರ್ಜ್ ದುಬಾರಿ ಆಗಿರೋದೂ ಸಹ ಇದಕ್ಕೆ ಒಂದು ಕಾರಣ. ಆದ್ರೆ, ಸಿಮ್ ರೀಚಾರ್ಜ್ ಮಾಡದಿದ್ದರೆ, ಕಂಪನಿ ಬ್ಲಾಕ್ ಮಾಡಿ ಬೇರೆಯವರಿಗೆ ಕೊಡಬಹುದು. ಟೆಲಿಕಾಂ ನಿಯಮದ ಪ್ರಕಾರ, ಸಿಮ್ ರೀಚಾರ್ಜ್ ಇಲ್ಲದೆ ಇದ್ದರೆ, ಆ ನಂಬರ್‌ನ್ನ ಬೇರೆಯವರಿಗೆ ಕೊಡಬಹುದು.