ವಾಟ್ಸಾಪ್‌ನಲ್ಲಿ ಡಿಲಿಟ್ ಮಾಡಿದ ಫೋಟೋ-ವಿಡಿಯೋಗಳನ್ನು ಹೀಗ್ ಪಡೀಬಹುದು!
First Published | Nov 25, 2020, 6:02 PM ISTವಾಟ್ಸಾಪ್ ತನ್ನ ಬಳಕೆದಾರರಿಗೆ ಪ್ರತಿದಿನ ಹೊಸ ವೈಶಿಷ್ಟ್ಯಗಳನ್ನು ನೀಡುತ್ತಲೇ ಇರುತ್ತದೆ. ಕೆಲವು ಸಮಯದ ಹಿಂದೆ, ವಾಟ್ಸಾಪ್ ಡಿಲಿಟ್ ಫಾರ್ ಅಲ್ ಎಂಬ ಆಯ್ಕೆಯನ್ನು ನೀಡಿತ್ತು, ಸಂದೇಶವನ್ನು ಕಳುಹಿಸಿದ ನಂತರ, ಡಿಲಿಟ್ ಮಾಡಲು ಈ ಆಪ್ಷನ್ ಬಳಸಬಹುದು. ಅನೇಕ ಬಾರಿ, ಫೋಟೋ ವಿಡಿಯೋಗಳನ್ನು ಇದೇ ರೀತಿ ಕಳುಹಿಸಿದವರು ನೀವು ನೋಡುವ ಅಥವಾ ಸೇವ್ ಮಾಡಿಕೊಳ್ಳುವ ಮೊದಲೇ ಡಿಲಿಟ್ ಮಾಡಿದ್ದಲ್ಲಿ ನೀವು ಅದನ್ನು ಮತ್ತೆ ವಾವಸ್ಸು ಪಡೆಯಬಹುದು. ಹೇಗೆ? ಇಲ್ಲಿದೆ ವಿವರ.