ರೀಸ್ಟಾರ್ಟ್ ಮಾಡೋದ್ರಿಂದ ಉಪಯೋಗಗಳು
ಮೊಬೈಲ್‌ನ ರೀಸ್ಟಾರ್ಟ್ ಮಾಡಿದ್ರೆ ಮೆಮೊರಿ ಕ್ಲಿಯರ್ ಆಗುತ್ತೆ. ಫೋನ್ ವೇಗವಾಗಿ ಕೆಲಸ ಮಾಡುತ್ತೆ. ಬ್ಯಾಟರಿ ಚೆನ್ನಾಗಿ ಕೆಲಸ ಮಾಡುತ್ತೆ. ಸಿಸ್ಟಮ್ ಸ್ಥಿರವಾಗಿರುತ್ತೆ. ಫೋನ್ ಸರಾಗವಾಗಿ ಕೆಲಸ ಮಾಡುತ್ತೆ. ಸಣ್ಣಪುಟ್ಟ ಸಾಫ್ಟ್‌ವೇರ್ ಸಮಸ್ಯೆಗಳು ಸರಿ ಆಗುತ್ತವೆ. ನೆಟ್‌ವರ್ಕ್, Wi-Fi ಚೆನ್ನಾಗಿ ಕೆಲಸ ಮಾಡುತ್ತೆ. ಆಪರೇಟಿಂಗ್ ಸಿಸ್ಟಮ್, ಆ್ಯಪ್‌ಗಳ ಅಪ್‌ಡೇಟ್‌ಗಳು ಸರಿಯಾಗಿ ಆಗುತ್ತವೆ.
ಫೋನ್ ಹೀಟ್ ಆಗೋದು ಕಡಿಮೆ ಆಗುತ್ತೆ.