ಪೋಕೊ C61 6.71 ಇಂಚಿನ HD+ ಡಿಸ್‌ಪ್ಲೇ, 8MP ಮುಖ್ಯ ಕ್ಯಾಮೆರಾ, 5MP ಸೆಲ್ಫಿ ಕ್ಯಾಮೆರಾ, 4GB ಮತ್ತು 6GB RAM, 64GB ಮತ್ತು 128GB ಸ್ಟೋರೇಜ್ ಹೊಂದಿದೆ. ಆಂಡ್ರಾಯ್ಡ್ 14. ಬೆಲೆ ₹5,499.
ಟೆಕ್ನೋ ಸ್ಪಾರ್ಕ್ ಗೋ
5MP ಸೆಲ್ಫಿ ಕ್ಯಾಮೆರಾ, 13MP ಮುಖ್ಯ ಕ್ಯಾಮೆರಾ, 6.56 ಇಂಚಿನ HD+ ಡಿಸ್‌ಪ್ಲೇ, 3GB RAM, 32GB ಮತ್ತು 64GB ಸ್ಟೋರೇಜ್. ಬೆಲೆ ₹6,759.