ಚಾಕಲೇಟ್ ಅಂದ್ರೆ ಯಾರಿಗೆ ಇಷ್ಟ ಇಲ್ಲ ಹೇಳಿ? ನಿಮ್ಮ ಫೇವರಿಟ್ ಚಾಕಲೇಟ್ ನಿಮ್ಮ ವ್ಯಕ್ತಿತ್ವದ ಬಗ್ಗೆ ಏನು ಹೇಳುತ್ತೆ ಗೊತ್ತಾ? ಹೊಸ ಅಧ್ಯಯನಗಳು ಹೇಳೋದೇನಂದ್ರೆ, ನಾವು ತಿನ್ನೋ ತಿಂಡಿ ಮತ್ತು ನಮ್ಮ ವ್ಯಕ್ತಿತ್ವದ ನಡುವೆ ಸಂಬಂಧ ಇದೆಯಂತೆ.
28
ಮಿಲ್ಕ್ ಚಾಕಲೇಟ್ ಪ್ರಿಯರು
ಮಿಲ್ಕ್ ಚಾಕಲೇಟ್ ಇಷ್ಟ ಪಡೋರು ಸಾಮಾನ್ಯವಾಗಿ ಸ್ನೇಹಪರರು, ವಿನಯವಂತರು, ಮತ್ತು ನೆನಪುಗಳನ್ನ ಜೋಪಾನವಾಗಿಟ್ಟುಕೊಳ್ಳೋರು.
38
ವೈಟ್ ಚಾಕಲೇಟ್
ವೈಟ್ ಚಾಕಲೇಟ್ ಇಷ್ಟಪಡುವವರು ಹೊಸತನ, ಸೃಜನಶೀಲತೆ ಮತ್ತು ಸ್ವತಂತ್ರ ಚಿಂತನೆಗಳನ್ನು ಹೊಂದಿರುತ್ತಾರೆ.