18
ಕಳೆದ ನಾಲ್ಕು ದಿನಗಳಿಂದ ಕರ್ನಾಟಕ ಕಾಲೇಜು ಆವರಣದಲ್ಲಿ ನಡೆದ ಜಗಜಟ್ಟಿಗಳ ಕುಸ್ತಿ ಕಾಳಗಕ್ಕೆ ಅದ್ಧೂರಿ ತೆರೆ

Subscribe to get breaking news alertsSubscribe 28
ಕುಸ್ತಿ ಪಂದ್ಯಾವಳಿ ನೋಡಲು ದೂರದೂರಿನಿಂದ ಬಂದಿದ್ದ ಕ್ರೀಡಾಭಿಮಾನಿಗಳು

38
ಕೊಪ್ಪಳ, ಗದಗ, ಬಾಗಲಕೋಟೆ, ಬೆಳಗಾವಿ, ವಿಜಯಪುರ, ಬಳ್ಳಾರಿಯಿಂದ ಆಗಮಿಸಿದ್ದ ಜನತೆ

48
ಕುಸ್ತಿ ಪಂದ್ಯಾವಳಿಗೆ ಕ್ರೀಡಾಸಕ್ತರಿಂದ ಅಭೂತಪೂರ್ವ ಬೆಂಬಲ

58
ಕ್ರೀಡಾಪಟುಗಳಿಗೆ ಚಪ್ಪಾಳೆ ತಟ್ಟುವ ಮೂಲಕ ಹುರಿದುಂಬಿಸಿದ ಜನತೆ

68
ನಗರದಲ್ಲಿ ಹಬ್ಬದ ವಾತಾವರಣ ನಿರ್ಮಿಸಿದ್ದ ಕುಸ್ತಿ ಪಂದ್ಯಾವಳಿ

78
ಬೆಳಗಾವಿಯ ಸಂಗಮೇಶಗೆ ಕರ್ನಾಟಕ ಕೇಸರಿ, ಲೀನಾ ಸಿದ್ಧಿಗೆ ಮಹಿಳಾ ಕೇಸರಿ, ಶ್ವೇತಾ ಬಾಲ ಕೇಸರಿ ಪ್ರಶಸ್ತಿ

88
ಶಾಲಿನಿ ಸಿದ್ಧಿ ಕರ್ನಾಟಕ ಕಿಶೋರಿ, ಮಹೇಶ ಲಂಗೋಟಿಗೆ ಕರ್ನಾಟಕ ಕಿಶೋರ ಪ್ರಶಸ್ತಿ