ಭಕ್ತರು ಕೊಟ್ಟ ಚಿನ್ನದಿಂದ ತಯಾರಾಯ್ತು 11 ಕೆಜಿಯ ಸ್ವರ್ಣ ಪಲ್ಲಕ್ಕಿ

First Published | Feb 26, 2020, 10:52 AM IST

ದಕ್ಷಿಣ ಕನ್ನಡ ಜಿಲ್ಲೆಯ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಸುಮಾರು 11 ಕೆ.ಜಿ. ತೂಕದ 5 ಕೋಟಿ ರುಪಾಯಿ ವೆಚ್ಚದ ಚಿನ್ನದ ಪಲ್ಲಕಿಯನ್ನು ತಯಾರಿಸಲಾಗಿದೆ. ಸ್ವರ್ಣ ಪಲ್ಲಕ್ಕಿಯ ಸುಂದರ ಫೋಟೋಗಳು ಇಲ್ಲಿವೆ

ಉಡುಪಿಯ ಗುಜ್ಜಾಡಿ ಸ್ವರ್ಣ ಜ್ಯುವೆಲ್ಲರ್ಸ್‌ ಸಂಸ್ಥೆಯವರು ಈ ಪಲ್ಲಕಿಯನ್ನು ತಯಾರಿಸಿದ್ದು, ಮಂಗಳವಾರ ಅದನ್ನು ದೇವಾಲಯದ ಆಡಳಿತ ಮಂಡಳಿಗೆ ಹಸ್ತಾಂತರಿಸಲಾಯಿತುGolden Pallakki
undefined
ಸ್ವರ್ಣ ಪಲ್ಲಕ್ಕಿಯನ್ನು ಅಲಂಕರಿಸಿರುವುದು
undefined

Latest Videos


ಪಲ್ಲಕ್ಕಿ ಸುಮಾರು 11 ಕೆಜಿ ತೂಕವಿದೆ.
undefined
ಪಲ್ಲಕ್ಕಿಯನ್ನು ನಿರ್ಮಿಸಿದ ಅರ್ಜುನ್‌ ಆಚಾರ್ಯ ಅವರನ್ನು ಸನ್ಮಾನಿಸಲಾಯಿತು.
undefined
ಭಕ್ತರು ನೀಡಿದ ಚಿನ್ನದಿಂದ ಈ ಪಲ್ಲಕ್ಕಿಯನ್ನು ತಯಾರಿಸಲಾಗಿದೆ.
undefined
ಚಿನ್ನದ ಪಲ್ಲಕಿಯನ್ನು ತಯಾರಿಗೆ 5 ಕೋಟಿ ರುಪಾಯಿ ವೆಚ್ಚವಾಗಿದೆ.
undefined
42 ತಂಡಗಳು ಪಲ್ಲಕ್ಕಿ ಹೊರಲು ಹೆಗಲು ಕೊಟ್ಟು ಸೇವೆ ಸಲ್ಲಿಸಿದ್ದಾರೆ.
undefined
ಚಿನ್ನದಿಂದಲೇ ತಯಾರಿಸಲಾದ ಪಲ್ಲಕ್ಕಿಯ ಕುಸುರಿ ಕೆಲಸಗಳೂ ಅದ್ಭುತವಾಗಿದೆ.
undefined
ಪಲ್ಲಕ್ಕಿಯ ವಿನ್ಯಾಸ ಹಾಗೂ ರಚನೆ ಆಕರ್ಷಕವಾಗಿದೆ.
undefined
ಈ ಪಲ್ಲಕ್ಕಿಯನ್ನು 22 ಕ್ಯಾರೆಟ್‌ನಷ್ಟುಶುದ್ಧ ಚಿನ್ನದಿಂದ ತಯಾರಿಸಲಾಗಿದೆ.
undefined
ಬಿಎಸ್‌ಐ ಹಾಲ್‌ಮಾರ್ಕ್ ಮೂಲಕ ದೃಢೀಕರಿಸಲಾಗಿದೆ.
undefined
ಈ ಪಲ್ಲಕ್ಕಿ ನಿರ್ಮಾಣಕ್ಕೆ ಸುಮಾರು 1.50 ತಿಂಗಳು ಸಮಯ ತಗಲಿದೆ.
undefined
click me!