ರಾಜ್ಯದಲ್ಲಿ ತೆರವುಗೊಂಡ ಲಾಕ್‌ಡೌನ್
ಪ್ರವಾಸಿ ತಾಣಗಳಿಗೆ ದಾಂಗುಡಿ ಇಡುತ್ತಿರುವ ಪ್ರವಾಸಿಗರು
ವೀಕೆಂಡ್ ಹಿನ್ನೆಲೆ ನಂದಿ ಬೆಟ್ಟದಲ್ಲಿ ಜನವೂ ಜನ
ನಂದಿಬೆಟ್ಟಕ್ಕೆ ಹರಿದು ಬಂದ ಪ್ರವಾಸಿಗರ ದಂಡು
ಭಾನುವಾರ ಹಿನ್ನೆಲೆ ಅತ್ಯಧಿಕ ಸಂಖ್ಯೆಯಲ್ಲಿ ಆಗಮಿಸಿದ ಜನರು
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿರುವ ಆಕರ್ಷಣೀಯ ನಂದಿ ಬೆಟ್ಟ
Suvarna News