ಕೊರೋನಾ ಸಂಕಷ್ಟಕ್ಕೆ ಸಿಲುಕಿದ್ದ ಡಾನ್ಸರ್ಸ್ಗೆ ನಿಖಿಲ್ ಸಹಾಯ

Published : Jul 07, 2021, 01:03 PM IST

ಕೊರೋನಾ ಸಂಕಷ್ಟಕ್ಕೆ ಸಿಲುಕಿದ್ದ ಡಾನ್ಸರ್ಸ್ಗೆ ನಿಖಿಲ್ ಕುಮಾರಸ್ವಾಮಿ ಸಹಾಯ ಮಾಡಿದ್ದಾರೆ. ನಿಖಿಲ್ ಕುಮಾರಸ್ವಾಮಿಗೆ ಡಾನ್ಸ್ ಮಾಸ್ಟರ್ ಭೂಷಣ ಕೈ ಜೋಡಿಸಿದ್ದು, ಆಹಾರ ಕಿಟ್ ವಿತರಣೆ ಮಾಡಿದ್ದಾರೆ.

PREV
14
ಕೊರೋನಾ ಸಂಕಷ್ಟಕ್ಕೆ ಸಿಲುಕಿದ್ದ ಡಾನ್ಸರ್ಸ್ಗೆ ನಿಖಿಲ್  ಸಹಾಯ

ಕೊರೋನಾ ಸಂಕಷ್ಟಕ್ಕೆ ಸಿಲುಕಿದ್ದ ಡಾನ್ಸರ್ಸ್ ಗೆ ಸಹಾಯ ಹಸ್ತ ಚಾಚಿದ ನಿಖಿಲ್ ಕುಮಾರಸ್ವಾಮಿ..

24

ನಿಖಿಲ್ ಕುಮಾರಸ್ವಾಮಿಗೆ ಕೈ ಜೋಡಿಸಿದ ಡಾನ್ಸ್ ಮಾಸ್ಟರ್ ಭೂಷಣ್..

34

ಬೆಂಗಳೂರಿನಲ್ಲಿ ಡಾನ್ಸರ್ಸ್ ಅಸೋಸಿಯೇಷನ್ ಸದಸ್ಯರಿಗೆ ಆಹಾರ ಕಿಟ್ ವಿತರಿಸಿದ ನಿಖಿಲ್ ಕುಮಾರಸ್ವಾಮಿ, ಭೂಷಣ್...

44

ಈಗಾಗಲೇ ಕೊರೋನಾ ಸಂದರ್ಭದಲ್ಲಿ ನೆರವು ನೀಡಿರುವ ಕುಮಾರಸ್ವಾಮಿ

click me!

Recommended Stories