ಬಳ್ಳಿಯೇ ನಾಗನಂತೆ ವಿಗ್ರಹ ಸುತ್ತಿತು..! ಇಲ್ಲಿವೆ ಫೋಟೋಸ್

Suvarna News   | Asianet News
Published : Jul 24, 2020, 01:32 PM ISTUpdated : Jul 24, 2020, 01:40 PM IST

ನಾಗಬನದ ಒಂದು ಬಳ್ಳಿ ನಾಗನ ಹೆಡೆಯಾಗಿ ನಾಗ ಕಲ್ಲಿನ ಸುತ್ತ ಬರುವಂತಹ ದೃಶ್ಯವೊಂದು ಮಂಗಳೂರಿನ ಬೆಳ್ತಂಗಡಿ ತಾಲೂಕು ಶ್ರೀ ಶಾಸ್ತಾರ ಬ್ರಹ್ಮಲಿಂಗೇಶ್ವರ ದೇವಸ್ಥಾನ ಬಳಂಜ ಬದಿಯಲ್ಲಿ ನಡೆದಿದೆ. ಇಲ್ಲಿವೆ ಫೋಟೋಸ್

PREV
15
ಬಳ್ಳಿಯೇ ನಾಗನಂತೆ ವಿಗ್ರಹ ಸುತ್ತಿತು..! ಇಲ್ಲಿವೆ ಫೋಟೋಸ್

ನಾಗಬನದ ಒಂದು ಬಳ್ಳಿ ನಾಗನ ಹೆಡೆಯಾಗಿ ನಾಗ ಕಲ್ಲಿನ ಸುತ್ತ ಬರುವಂತಹ ದೃಶ್ಯವೊಂದು ಮಂಗಳೂರಿನಲ್ಲಿ ನಡೆದಿದೆ.

25

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕು ಶ್ರೀ ಶಾಸ್ತಾರ ಬ್ರಹ್ಮಲಿಂಗೇಶ್ವರ ದೇವಸ್ಥಾನ ಬಳಂಜ ಬದಿಯಲ್ಲಿ ನಡೆದಿದೆ.

35

ನಾಗನ ಹೆಡೆಯಂತೆ ಕಾಣಿಸಿಕೊಳ್ಳುತ್ತಿರುವ ಬಳ್ಳಿ

ನಾಗನ ಹೆಡೆಯಂತೆ ಕಾಣಿಸಿಕೊಳ್ಳುತ್ತಿರುವ ಬಳ್ಳಿ

45

ಸ್ವಚ್ಛಗೊಳಿಸಿರುವ ನಾಗರ ವಿಗ್ರಹದ ಸುತ್ತ ಸುತ್ತಿರುವ ಬಳ್ಳಿ

55

ನಾಗರ ಪಂಚಮಿಯ ಮುನ್ನಾದಿನವೇ ಈ ರೀತಿಯಾಗಿರುವುದು ಆಶ್ಚರ್ಯಕ್ಕೆ ಕಾರಣವಾಗಿದೆ.

click me!

Recommended Stories